অর্থ : ಹಾಲಿನ ಉತ್ಪನ್ನಗಳು ಅಥವಾ ಹಾಲಿನಿಂದ ಮಾಡಿರುವಂತಹ ವಸ್ತುಗಳು
উদাহরণ :
ಮೊಸರು, ಬೆಣ್ಣೆ ಮೊದಲಾದವುಗಳು ಹಾಲಿನ ಉತ್ಪನ್ನಗಳು.
সমার্থক : ಹಾಲಿನ ಉತ್ಪನ್ನ, ಹಾಲಿನ ಉತ್ಪಾದನೆ, ಹಾಲಿನ ತಯಾರಿಕೆ, ಹಾಲಿನ-ಉತ್ಪಾದನೆ, ಹಾಲಿನಿಂದ ತಯಾರಾದ
অন্যান্য ভাষায় অনুবাদ :
वह वस्तु जो दूध से उत्पन्न हो या दूध से बनी हो।
दही,मक्खन आदि दुग्ध उत्पाद हैं।Milk and butter and cheese.
dairy product