পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಾರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಾರಿಸು   ಕ್ರಿಯಾಪದ

অর্থ : ಇನ್ನೊಬ್ಬರನ್ನು ಜಿಗಿಸುವ ಪ್ರವೃತ್ತಿ ಮಾಡುವುದು

উদাহরণ : ನನ್ನನ್ನು ಅವರ ಜೊತೆಯಲ್ಲಿ ನೂರು ಸಲ ಹಗ್ಗದಾಟದಲ್ಲಿ ಜಿಗಿಸಿದರು.

সমার্থক : ಕುಣಿಸು, ಜಿಗಿಸು, ನೆಗೆಸು


অন্যান্য ভাষায় অনুবাদ :

किसी को कूदने में प्रवृत्त करना।

उसने मुझे अपने साथ सौ बार रस्सी कुदाई।
कुदाना, टपाना, फँदाना, लँघाना

অর্থ : ಯಾವುದಾದರು ವಸ್ತು ಅಥವಾ ಜೀವಿಯನ್ನು ಹಾರಿಸುವ ಪ್ರವೃತ್ತಿ

উদাহরণ : ಪೈಲೆಟ್ ವಿಮಾನವನ್ನು ಹಾರಿಸುತ್ತಾನೆ.


অন্যান্য ভাষায় অনুবাদ :

किसी उड़ने वाली वस्तु या जीव को उड़ने में प्रवृत्त करना।

पायलेट हवाई जहाज़ उड़ाता है।
किसान खेत में बैठी हुई चिड़ियों को उड़ा रहा है।
उड़ाना

Display in the air or cause to float.

Fly a kite.
All nations fly their flags in front of the U.N..
fly

অর্থ : ಈ ರೀತಿಯ ಆಘಾತ ಅಥವಾ ಪ್ರಹಾರದಿಂದ ಯಾವುದಾದರು ವಸ್ತು ಪೂರ್ಣವಾಗಿ ನಷ್ಟವಾಗುವುದು

উদাহরণ : ಪೋಲೀಸರು ಉಗ್ರವಾದಿಗಳನ್ನು ಗುಂಡು ಹಾರಿಸಿ ಸಾಯಿಸಿದರು.

সমার্থক : ಚಿಮ್ಮಿಸು, ಸಿಡಿಸು


অন্যান্য ভাষায় অনুবাদ :

ऐसा आघात या प्रहार करना कि कोई चीज पूरी तरह से छिन्न-भिन्न या नष्ट-भ्रष्ट हो जाय।

पुल को आतंकवादियों ने बारूद से उड़ा दिया है।
उड़ाना, चौपट करना, बरबाद करना

অর্থ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

উদাহরণ : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

সমার্থক : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗುಂಡು ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು


অন্যান্য ভাষায় অনুবাদ :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off

অর্থ : ತೋಪು, ಗುಂಡು ಮಾದಲಾದವುಗಳನ್ನು ಹಾರಿಸುವ ಪ್ರಕ್ರಿಯೆ

উদাহরণ : ಪೊಲೀಸರು ಗುಂಪನ್ನು ಚದಿರುವುದಕ್ಕಾಗಿ ಗಾಳಿಯಲ್ಲಿ ಗುಂಡನ್ನು ಹಾರಿಸಿದರು.


অন্যান্য ভাষায় অনুবাদ :

तोप, बंदूक आदि से गोले या गोली छोड़ना।

पुलिस ने भीड़ को तितर-बितर करने के लिए हवा में बंदूकें दागीं।
दागना, दाग़ना

Cause to go off.

Fire a gun.
Fire a bullet.
discharge, fire

অর্থ : ಗಾಳಿಯಲ್ಲಿ ಹಾರಿಸುವ ಕ್ರಿಯೆ

উদাহরণ : ಸ್ವಾತಂತ್ರ್ಯ ದಿನಾಚರಣೆಯ ದಿನ ಶಾಲೆಯ ಅಂಗಳದಲ್ಲಿ ಬಾವುಟವನ್ನು ಹಾರಿಸಲಾಗುವುದು.

সমার্থক : ಹಾರಾಡಿಸು


অন্যান্য ভাষায় অনুবাদ :

वायु में इधर-उधर हिलना।

विद्यालय के प्रांगण में तिरंगा लहरा रहा है।
उड़ना, फरफराना, फहरना, लहरना, लहराना

Move with a flapping motion.

The bird's wings were flapping.
beat, flap

অর্থ : ನೆಗೆಯುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವ ಕ್ರಿಯೆ

উদাহরণ : ಕಳ್ಳನು ಕಳ್ಳತನ ಮಾಡುವುದಕ್ಕಾಗಿ ತನ್ನ ಸ್ನೇಹಿತನ್ನನು ಬೇಲಿಯಿಂದ ಆಚೆ ನೆಗೆಯಿಸಿದನು.

সমার্থক : ನೆಗೆದಾಡಿಸು, ನೆಗೆಯಿಸು


অন্যান্য ভাষায় অনুবাদ :

कुदाने का काम दूसरे से कराना।

चोर ने चोरी करने के लिए अपने साथी को अहाते के भीतर कुदवाया।
कुदवाना

Cause to jump or leap.

The trainer jumped the tiger through the hoop.
jump, leap

অর্থ : ಗಾಳಿಯಲ್ಲಿ ಮೇಲೆ ಹಾರಿಸುವುದು

উদাহরণ : ಮಕ್ಕಳು ಮಾಳಿಗೆಯಲ್ಲಿ ಗಾಳಿಪಟವನ್ನು ಹಾರಿಸುತ್ತಿದ್ದಾರೆ.


অন্যান্য ভাষায় অনুবাদ :

जो चीज हवा में उड़ सकती हो उसे हवा में उठाकर गति देना।

बच्चे छत पर पतंग उड़ा रहे हैं।
उड़ाना

Cause to fly or float.

Fly a kite.
fly

অর্থ : ಬಲವಾಗಿ ಹೊಡೆದು ಬೇರೆ ಮಾಡು ಅಥವಾ ಕತ್ತರಿಸಿ ದೂರ ಎಸೆ

উদাহরণ : ಸಿಪಾಯಿಯು ಶತೃಗಳ ತಲೆಯನ್ನು ಹಾರಿಸಿದನು.


অন্যান্য ভাষায় অনুবাদ :

झटके से अलग करना या काटकर दूर फेंकना।

सिपाही ने दुश्मनों के सर उड़ा दिए।
उड़ाना

Cut or remove with or as if with a plane.

The machine shaved off fine layers from the piece of wood.
plane, shave

ಹಾರಿಸು   ನಾಮಪದ

অর্থ : ಗಾಳಿಯಲ್ಲಿ ಹಾರುವಂತೆ ಪ್ರವೃತ್ತಿ ಅಥವಾ ಕ್ರಿಯೆ ಅಥವಾ ಗಾಳಿಯಲ್ಲಿ ಹಾರಾಡುವ ಹಾಗೆ ಮಾಡುವುದು

উদাহরণ : ಧ್ವಜವನ್ನು ಹಾರಿಸಿದ ಮೇಲೆ ಪ್ರಧಾನಮಂತ್ರಿಯವರು ಅದಕ್ಕೆ ವಂದನೆಯನ್ನು ಸಲ್ಲಿಸಿದರು.

সমার্থক : ಹಾರು


অন্যান্য ভাষায় অনুবাদ :

हवा में लहरने में प्रवृत्त करने की क्रिया या ऐसा करने की क्रिया कि हवा में लहरे।

तिरंगा फहराने के बाद प्रधानमंत्री ने देश को संबोधित किया।
फहराना, फहराव, लहराना

Something that people do or cause to happen.

act, deed, human action, human activity