সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಆಶ್ಚರ್ಯ ಅಥವಾ ತುಂಬಾ ಸಂತೋಷದ ಸ್ಥಿತಿ ಅಥವಾ ಉದ್ವೇಗಕ್ಕೆ ಒಳಗಾದ ಕಾರಣ ಶರೀರ ಅಥವಾ ಅಂಗಗಳು ಅಲುಗಾಡಲು ಪ್ರಾರಂಭಿಸುವ ಪ್ರಕ್ರಿಯೆ
উদাহরণ : ಕೋಣೆಯಲ್ಲಿ ಹಾವನ್ನು ನೋಡಿದ ಅವನು ಹಾರಾಡಿದ.
সমার্থক : ಕುಣಿದಾಡು, ನೆಗದಾಡು
অন্যান্য ভাষায় অনুবাদ :हिन्दी English
सहसा चकित होने अथवा बहुत अधिक प्रसन्न होने की दशा में या आवेग आदि के कारण शरीर या उसके अंगों का आधार पर से हिलकर कुछ ऊपर उठना।
Move or jump suddenly, as if in surprise or alarm.
অর্থ : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
উদাহরণ : ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
সমার্থক : ಅಳ್ಳಾಡು, ತೂಗಾಡು, ತೂರಾಡು, ನೇತಾಡು
अपने स्थान पर कुछ इधर-उधर होना।
Move back and forth or sideways.
অর্থ : ಯಾವುದಾದರು ವ್ಯಕ್ತಿ ಅಥವಾ ವಸ್ತುವಿನ ಸುತ್ತ-ಮುತ್ತ ಪದೇ ಪದೇ ಸುತ್ತಾಡುವುದು
উদাহরণ : ದುಂಬಿಯು ಹೂವಿನ ಹತ್ತಿರ ಸುಳಿದಾಡುತ್ತಿದೆ.
সমার্থক : ಓಡಾಡು, ಸುತ್ತಾಡು, ಸುಳಿದಾಡು
অন্যান্য ভাষায় অনুবাদ :हिन्दी
किसी वस्तु आदि के आस-पास चक्कर काटना।
অর্থ : ಗಾಳಿಯಲ್ಲಿ ಆಕಡೆ-ಈಕಡೆ ಹೋಗುವುದು
উদাহরণ : ಬಿರುಗಾಳಿ ಬಂದಿದ್ದರಿಂದ ರಾಶಿಯಲ್ಲರುವ ಹೊಟ್ಟು ಹಾರಿಹೋಯಿತು.
সমার্থক : ಹಾರು
हवा से इधर-उधर हो जाना।
Be dispersed or disseminated.
ইনস্টল