অর্থ : ಸರಿಯಾಗಿ ಬಿಸಿ ಮಾಡಿ ತಯಾರಿಸದ ಅಥವಾ ಬೇಯದೆ ಇನ್ನೂ ಹಸಿಯಾಗಿರುವ ಅಡುಗೆ ಅಥವಾ ಪದಾರ್ಥ
উদাহরণ :
ಅಡುಗೆಯನ್ನು ಸರಿಯಾಗಿ ಬೇಯಿಸಿರದ ಕಾರಣ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಜಗಳ ಮಾಡುತ್ತಿದ್ದಾರೆ.
সমার্থক : ಕಾಯಿಸದ, ಕಾಯಿಸದಂತ, ಕಾಯಿಸದಂತಹ, ಬೇಯಿಸಿರದ, ಬೇಯಿಸಿರದಂತ, ಬೇಯಿಸಿರದಂತಹ, ಬೇಯಿಸಿಲ್ಲದ, ಬೇಯಿಸಿಲ್ಲದಂತ, ಬೇಯಿಸಿಲ್ಲದಂತಹ, ಹಸಿಯಾದ, ಹಸಿಯಾದಂತ
অন্যান্য ভাষায় অনুবাদ :
Not treated with heat to prepare it for eating.
rawঅর্থ : ಗಿಡ ಮುಂತಾದ ಸಸ್ಯಗಳು ಒಣಗದ ಇನ್ನೂ ಜೀವ ಉಳಿದಿರುವಂತಹ ಸ್ಥಿತಿಯ
উদাহরণ :
ತೋಟದಲ್ಲಿರುವ ಗಿಡಗಳು ನೋಡುವುದಕ್ಕೆ ಇನ್ನೂ ಹಸಿಯಾಗಿದೆ.
অন্যান্য ভাষায় অনুবাদ :
Characterized by abundance of verdure.
verdant