অর্থ : ಯಾವುದೋ ಒಂದು ಕಾರಣದಿಂದ ಪದವಿಯಲ್ಲಿ ಇದ್ದರು ಆದರೆ ಈಗ ಅನ್ಯ ಕಾರಣದಿಂದ ಪದವಿಯಲ್ಲಿ ಇಲ್ಲದೆ ಇರುವುದು
উদাহরণ :
ಈ ಸಭೆಯಲ್ಲಿ ಹಿಂದಿನ ಅಧ್ಯಕ್ಷರೂ ಭಾಗವಸಿದ್ದರು.
সমার্থক : ಪೂರ್ವದ, ಮಾಜಿ, ಮುಂಚಿನ, ಮೊದಲಿನ, ಹಿಂದಿನ
অন্যান্য ভাষায় অনুবাদ :
जो पहले किसी कारण से उस पद पर रह चुका हो,पर अब किसी कारण से उस पद पर न हो।
आज की सभा में कई भूतपूर्व मंत्री भी भाग लेंगे।অর্থ : (ಬಟ್ಟೆ ಇತ್ಯಾದಿ)ಬಹಳ ಸಮಯದ ವರೆಗೂ ಅಥವಾ ತುಂಬಾ ದಿನದವರೆಗೂ ಉಪಯೋಗ ಮಾಡುವುದು
উদাহরণ :
ಅವನು ಹಳೆಯ ಬಟ್ಟೆಯನ್ನು ಭಿಕ್ಷಕರಿಗೆ ನೀಡಿದನು.
অন্যান্য ভাষায় অনুবাদ :
অর্থ : ಇಂದಿನ ಸಮಯಕ್ಕಿಂತ ಇನ್ನು ಹಿಂದೆ ಅಥವಾ ಪೂರ್ವ ಕಾಲಕ್ಕೆ ಸಂಬಂಧಿಸಿದ್ದು
উদাহরণ :
ನಾನು ನನ್ನ ಹಳೆಯ ಸ್ನೇಹಿತರನ್ನು ಭೇಟಿಮಾಡಲು ಹೋಗುತ್ತಿದ್ದಾನೆ.
অন্যান্য ভাষায় অনুবাদ :
इस समय से पहले का या जो पूर्व काल से संबंधित हो।
कल मैं एक पुराने किले को देखने गया था।অর্থ : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ
উদাহরণ :
ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.
সমার্থক : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ
অন্যান্য ভাষায় অনুবাদ :
कोई चीज या बात जिसका महत्त्व या मान, पुराने पड़ने के कारण बहुत कम हो गया हो।
हमें इन जर्जर साहित्यिक परम्पराओं को छोड़ना होगा।অর্থ : ತುಂಬಾ ದಿನಗಳಿಂದ ಉಪಯೋಗಿಸಿದಂತಹ
উদাহরণ :
ಹಳೆಯದಾದಂತಹ ಎಣ್ಣೆಯನ್ನು ಶರೀರಕ್ಕೆ ಹಚ್ಚುವುದಿಂದ ಹಾನಿಯುಂಟಾಗುತ್ತದೆ.
সমার্থক : ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ
অন্যান্য ভাষায় অনুবাদ :
(used of decomposing oils or fats) having a rank smell or taste usually due to a chemical change or decomposition.
Rancid butter.