অর্থ : ಆಯುಧ ಮೊದಲಾದವುಗಳನ್ನು ಹರಿತಗೊಳಿಸುವ ಅಥವಾ ಚೂಪು ಮಾಡುವ ಕ್ರಿಯೆ
উদাহরণ :
ನಾನು ಚಾಕುವನ್ನು ಸಾಣೆ ಹಿಡಿಯುವುದಕ್ಕಾಗಿ ಅದನ್ನು ಸಾಣೆಗಾರನ ಹತ್ತಿರ ಕೊಟ್ಟು ಬಂದೆ.
সমার্থক : ಚೂಪು ಮಾಡುವಿಕೆ, ಸಾಣೆ ಹಿಡಿಯುವಿಕೆ
অন্যান্য ভাষায় অনুবাদ :
हथियार आदि माँजकर साफ और तेज करने की क्रिया।
मैंने चाकू को सिकली करने के लिए सिकलीगर को दिया है।