সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ತೀಕ್ಷಣವಾದ ಅಸ್ತ್ರ
উদাহরণ : ನೌಕರ ತೀಕ್ಷಣವಾದ ಅಸ್ತ್ರದಿಂದ ಹೊಡೆದು ಮಾಲಿಕನ ಹತ್ಯೆ ಮಾಡಿದ.
সমার্থক : ಚೂಪಾದ, ತೀಕ್ಷಣವಾದ, ಮೊನಚಾದ
অন্যান্য ভাষায় অনুবাদ :हिन्दी English
पैनी धार वाला।
Having a sharp cutting edge or point.
অর্থ : ಯಾರೋ ಒಬ್ಬರ ಸ್ವಭಾವ ಸರಿಯಿರದ ಅಥವಾ ಒಳ್ಳೆಯವರಾಗಿ ಕಾಣುವುದಿಲ್ಲ
উদাহরণ : ಅವಳ ಕಟುವಾದ ಮಾತು ಯಾರಿಗೂ ಇಷ್ಟವಿವಾಗುವುದಿಲ್ಲ.
সমার্থক : ಕಟುವಾದ, ಕಠಿಣವಾದ ತೀಕ್ಷಣವಾದ, ಕಠೋರ, ಖಡಕ್ ಮಾತು, ಬಿರುಸಿನ
অন্যান্য ভাষায় অনুবাদ :हिन्दी
जिसकी प्रकृति अच्छी न हो या जो भला न लगे (वचन)।
অর্থ : ಚುಚ್ಚುವಂತಹ ತುದಿಯುಳ್ಳ
উদাহরণ : ಚೂಪಾದ ಆಯುಧಗಳನ್ನು ಮಕ್ಕಳ ಕೈಗೆ ಸಿಗದಂತೆ ಇಡಬೇಕು.
সমার্থক : ಚೂಪಾದ, ಚೂಪಾದಂತ, ಚೂಪಾದಂತಹ, ಮೊನಚಾದ, ಮೊನಚಾದಂತ, ಮೊನಚಾದಂತಹ, ಹರಿತವಾದಂತ, ಹರಿತವಾದಂತಹ
जिसमें नोक हो।
Having a point.
ইনস্টল