পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹರಡಿಕೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹರಡಿಕೆ   ನಾಮಪದ

অর্থ : ಯಾವುದೇ ಸಂಗತಿ ಅಥವಾ ಒಂದು ನಿರ್ದಿಷ್ಟ ಪ್ರದೇಶದ ಒಟ್ಟು ಸುತ್ತಳತೆಯ ಸ್ಥಿತಿ

উদাহরণ : ವೇದ, ಉಪನಿಷತ್ತು ಮುಂತಾದವುಗಳು ಈಶ್ವರನ ಸರ್ವ ವ್ಯಾಪ್ತಿ ಬಗೆಗೆ ತಿಳಿಸುತ್ತವೆ ಬೆಂಗಳೂರು ರೇಡಿಯೋ ಸ್ಟೇಷನ್ನಿನ ಪ್ರಸರಣ ಸುತ್ತಣ ನೂರು ಕಿಲೋಮೀಟರ್ ಆವರಿಸಿದೆ. ಜನಪದರಲ್ಲಿ ನಂಬಿಕೆಗಳ ಹಬ್ಬುಗೆ ವ್ಯಾಪಕವಾಗಿದೆ.

সমার্থক : ಪ್ರಸರಣ, ವ್ಯಾಪನ, ವ್ಯಾಪ್ತಿ, ಹಬ್ಬಿಕೆ, ಹಬ್ಬುಗೆ


অন্যান্য ভাষায় অনুবাদ :

व्याप्त होने की अवस्था या भाव।

वेद,उपनिषद् आदि ईश्वर की सवर्त्र व्याप्ति पर बल देते हैं।
आकुलता, आकुलत्व, प्रसर, व्याप्ति

অর্থ : ಉದ್ದ ಮತ್ತು ಅಗಲದ ವ್ಯಾಪ್ತಿ

উদাহরণ : ಭಾರತದ ವಿಸ್ತರಣೆ ಹಿಮಾಲಯದಿಂದ ಕನ್ಯಾಕುಮಾರಿಯ ತನಕ ವ್ಯಾಪಿಸಿದೆ.

সমার্থক : ವಿಸ್ತರಣೆ


অন্যান্য ভাষায় অনুবাদ :

लंबाई, चौड़ाई आदि।

भारत का विस्तार हिमालय से लेकर कन्या कुमारी तक है।
आयाम, प्रसार, प्रसृति, फैलाव, वितान, विस्तार, व्रतती

The distance or area or volume over which something extends.

The vast extent of the desert.
An orchard of considerable extent.
extent

অর্থ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

উদাহরণ : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

সমার্থক : ವಿಸ್ತರಿಸು, ವಿಸ್ತಾರ, ವಿಸ್ತಾರಣ, ಹರಡು


অন্যান্য ভাষায় অনুবাদ :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion