অর্থ : ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳದಿರುವುದು ಅಥವಾ ಮನಸ್ಸಿಗೆ ಬಂದಂತೆ ವರ್ತಿಸುವುದು
উদাহরণ :
ಅವನ ಅತಿರೇಕದ ವರ್ತನೆಯಿಂದಾಗಿ ಆತನನ್ನು ಕೆಲಸದಿಂದ ವಜಾ ಮಾಡಲಾಯಿತು.
সমার্থক : ಅತಿರೇಕ, ಉಚ್ಛೃಂಖಲತೆ, ತಾಳ ತಪ್ಪಿರುವುದು, ಸಂಯಮರಾಹಿತ್ಯ
অন্যান্য ভাষায় অনুবাদ :
चित्त की वासना को अनुचित या बुरे मार्गों पर जाने देने की क्रिया या भाव।
असंयम के कारण वह रोगों का शिकार हो गया।Excess in action and immoderate indulgence of bodily appetites, especially in passion or indulgence.
The intemperance of their language.