পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಹಗ್ಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಹಗ್ಗ   ನಾಮಪದ

অর্থ : ಹುಲ್ಲಿನಿಂದ ಮಾಡಿದ ಹಗ್ಗ

উদাহরণ : ಹುರಿಯನ್ನು ಮಂಚ ಮೊದಲಾದವುಗಳನ್ನು ಕಟ್ಟುವುದಕ್ಕೆ ಉಪಯೋಗಿಸುತ್ತಾರೆ.

সমার্থক : ಹುರಿ


অন্যান্য ভাষায় অনুবাদ :

मूँज की रस्सी।

बाध खटिया आदि बुनने के काम आता है।
बाध, बाधी

অর্থ : ದಾರ, ರೇಷ್ಮೆ, ಉಣ್ಣೆ ಮುಂತಾದವುಗಳನ್ನು ಸೇರಿಸಿ ಮಾಡಿರುವ ದಪ್ಪವಾದ ನೂಲು

উদাহরণ : ರೇಷ್ಮೆ ನೂಲಿನಿಂದ ಅವನು ಉಡುಗೊರೆಯನ್ನು ಕಟ್ಟಿದ.

সমার্থক : ದಾರ, ನೂಲು, ಸೂತ್ರ, ಹುರಿ


অন্যান্য ভাষায় অনুবাদ :

रूई, रेशम, ऊन आदि का बटकर बनाया हुआ मोटा सूत या तागा।

रेशम की डोरी से उसने उपहार को बाँधा।
डोर, डोरक, डोरी

A line made of twisted fibers or threads.

The bundle was tied with a cord.
cord

অর্থ : ಹಸುಗಳ ಒಣಗಿದ ಕರುಳ, ಚರ್ಮವನ್ನು ತಿರುಚಿ ಮಾಡಿರುವ ಬಲವಾದ ಹಗ್ಗ

উদাহরণ : ಹುರಿ ತುಂಬಾ ಗಟ್ಟಿಯಾಗಿದೆ.

সমার্থক : ಬೀವು, ಹುರಿ


অন্যান্য ভাষায় অনুবাদ :

पशुओं की नसों, अँतड़ियों या चमड़े से बनी हुई डोरी।

ताँत बहुत मज़बूत होती है।
ताँत, तांत

অর্থ : ಅತಿ ದಪ್ಪವಾದ ಹಗ್ಗ ಅಥವಾ ದಪ್ಪವಾದ ದಾರ

উদাহরণ : ಹಳ್ಳಿಯ ಜನರು ಕಳ್ಳರನ್ನು ದಾರದಿಂದ ಕಟ್ಟಿಹಾಕಿದರು.

সমার্থক : ದಾರ


অন্যান্য ভাষায় অনুবাদ :

बहुत ही मोटी रस्सी या मोटी बरही।

गाँववालों ने चोर को बरहे से बाँध दिया।
बरहा

অর্থ : ಹಗ್ಗ, ನೂಲು ಮೊದಲಾದವುಗಳ ಬಲೆ ಮಧ್ಯೆದಲ್ಲಿ ಸಿಕ್ಕಿಕೊಳ್ಳುವ ಜೀವಿ ಬಂಧನಕ್ಕೊಳ್ಳಗಾಗುತ್ತದೆ ಮತ್ತು ಬಲೆಯನ್ನು ಗಟ್ಟಿಯಾಗಿ ಕಟ್ಟುವುದರಿಂದ ಪ್ರಾಯಶಃ ಸತ್ತು ಹೋಗುತ್ತದೆ

উদাহরণ : ಬೇಟೆಗಾರನು ಮೊಲವನ್ನು ಬಲೆಯಿಂದ ಬಂಧಿಸಿದನು.

সমার্থক : ಕಟ್ಟು, ಜಾಲ, ಪಾಶ, ಬಂಧನ, ಬಲೆ


অন্যান্য ভাষায় অনুবাদ :

रस्सी, तार आदि का घेरा जिसके बीच में पड़ने से जीव बंध जाता है, और बंधन कसने से प्रायः मर भी सकता है।

शिकारी ने खरगोश को पाश से बाँध दिया।
पाश, फँसरी, फँसौरी, फंदा, फन्दा, फाँद, बाँगुर

A trap for birds or small mammals. Often has a slip noose.

gin, noose, snare

অর্থ : ಸೆಣಬುನಾರಿನ ದಾರ

উদাহরণ : ಅವನು ಹಗ್ಗದಿಂದ ಕಳ್ಳನ ಕೈಯನ್ನು ಕಟ್ಟಿದ.

সমার্থক : ತೆಳುವಾದ ದಾರ, ಹುರಿ


অন্যান্য ভাষায় অনুবাদ :

रूई, सन या इसी प्रकार के रेशों को एक में बटकर बनाई हुई पतली रस्सी।

उसने सुतली से बोरे का मुँह बाँधा।
सुतरी, सुतली

অর্থ : ಬಾವಿಯಿಂದ ನೀರು ತುಂಬಿದ ಬಿಂದುಗೆಯನ್ನು ಎಳೆಯಲು ಬಳಸುವ ಹಗ್ಗ

উদাহরণ : ಬಾವಿಯಿಂದ ನೀರು ತುಂಬಿದ ಕೊಡವನ್ನು ಎಳೆಯುತ್ತಿದ್ದಾಗ ಹಗ್ಗ ಕೈಯಿಂದ ಜಾರಿ ಬಾವಿಯೊಳಗೆ ಬಿದ್ದಿತು

সমার্থক : ಸಣಬಿನ ದಪ್ಪ ಹಗ್ಗ


অন্যান্য ভাষায় অনুবাদ :

सन का मोटा रस्सा।

कुएँ से पानी निकालते समय बरेता हाथ से छूटकर कुएँ में गिर गया।
बरेत, बरेता

অর্থ : ಕತ್ತಾಳಿ ನಾರು, ತೆಂಗಿನ ಜುಪುರು, ಸೆಣಬಿನ ನಾರು, ಬಟ್ಟೆ ಪ್ಲಾಸ್ಟಿಕು ಮುಂತಾದವುಗಳಿಂದ ಹೆಣೆದು ಮಾಡಿರುವಂತಹುದು ವಿಶೇಷವಾಗಿ ಕಟ್ಟಲು ಬಿಗಿಯಲು ಬಳಸಲಾಗುತ್ತದೆ

উদাহরণ : ಹಳ್ಳಿಯಲ್ಲಿ ಸಿಕ್ಕಿಬಿದ್ದ ಕಳ್ಳನೊಬ್ಬನನ್ನು ಹಗ್ಗದಿಂದ ಬಿಗಿದು ಕಟ್ಟಿದ್ದಾರೆ.

সমার্থক : ನೇಣು, ರಜ್ಜು, ಹುರಿ


অন্যান্য ভাষায় অনুবাদ :

रूई,सन आदि को बटकर बनाई हुई लम्बी चीज़ जो विशेषकर बाँधने आदि के काम आती है।

गाँववालों ने चोर को रस्सी से बाँध दिया।
अभिधानी, जेवड़ी, जेवरी, डोरी, तंति, दाँवरी, दामरि, दामरी, नीज, प्रसिति, रज्जु, रसरी, रस्सी, रेसमान, लाव, वराट, वराटक

A line made of twisted fibers or threads.

The bundle was tied with a cord.
cord

অর্থ : ಹುಲ್ಲು ಅಥವಾ ನಾರನಿಂದ ಮಾಡಿರುವಂತಹ ದಪ್ಪ ಹಗ್ಗ

উদাহরণ : ಹಗ್ಗವನ್ನು ಬಳಸಿ ಬಾವಿಯಿಂದ ನೀರನ್ನು ಸೇದುತ್ತಾರೆ.


অন্যান্য ভাষায় অনুবাদ :

घास या पयाल का बना हुआ मोटा रस्सा।

बाँट का प्रयोग बोझा बाँधने के लिए किया जाता है।
बाँट, बाट

A very strong thick rope made of twisted hemp or steel wire.

cable

অর্থ : ಹೊರಸು ಅಥವಾ ಮಂಚದ ಹೆಣಿಕೆ ಬಿಗಿಯುವ ಹಗ್ಗ

উদাহরণ : ಈ ಮಂಚದ ಹೆಣಿಕೆಯನ್ನು ಕಟ್ಟುವ ಹಗ್ಗ ಸಡಿಲವಾಗಿದೆ.

সমার্থক : ಮಂಚದ ಹೆಣಿಕೆಯನ್ನು ಕಟ್ಟವ ಹಗ್ಗ, ಹೊರಸು


অন্যান্য ভাষায় অনুবাদ :

चारपाई के पैताने की बुनावट को खींचकर तनी रखने के लिए उसके छेदों में पड़ी हुई रस्सी।

इस चारपाई की अदवान ढीली हो गई है।
अदवाइन, अदवान, अदवायन, अवसक्थिका, उँचन, उंचन, उञ्चन, उदवान, उनचन, औनचन

A line made of twisted fibers or threads.

The bundle was tied with a cord.
cord

অর্থ : ದಪ್ಪ ಹಗ್ಗ

উদাহরণ : ಅವನು ಹಗ್ಗವನ್ನು ಎಳೆದುಕೊಂಡು ಬಾವಿಯ ಒಳಗೆ ಇಳಿದುಬಿಟ್ಟ.

সমার্থক : ದಾರ


অন্যান্য ভাষায় অনুবাদ :

मोटी रस्सी।

वह रस्सा पकड़ कर कुएँ में उतर गया।
आरसा, जेवड़ा, नार, रसरा, रस्सा

A very strong thick rope made of twisted hemp or steel wire.

cable

অর্থ : ಒಂದು ತರಹದ ದಪ್ಪ ಹಗ್ಗ ಭಾರವಾದ ಸಮಾನುಗಳನ್ನು ಕಟ್ಟುವ ಕೆಲಸಕ್ಕೆ ಬರುವುದು

উদাহরণ : ರೈತನು ಚೀಲದ ಬಾಯನ್ನು ಹಗ್ಗದಿಂದ ಬಿಗಿಯುತ್ತಿದ್ದಾನೆ.

সমার্থক : ದಾರ, ಸುತ್ಲಿ ದಾರ


অন্যান্য ভাষায় অনুবাদ :

एक तरह की मोटी रस्सी जो भारी समान आदि उठाने के काम आती है।

किसान खेत हेंगाने के लिए हेंगा और बरही ले आया।
बरही