অর্থ : ಯಾವುದನ್ನು ಸ್ವೀಕರಿಸಲಾಗಿಲ್ಲವೋ ಅಥವಾ ತೆಗೆದುಕೊಳ್ಳಲಾಗಿಲ್ಲವೋ
উদাহরণ :
ಸ್ವೀಕರಿಸದ ವಸ್ತುಗಳನ್ನು ಮತ್ತೆ ವಾಪಸ್ಸು ಕಳುಹಿಸಲಾಯಿತು.
সমার্থক : ತೆಗೆದುಕೊಳ್ಳದ, ತೆಗೆದುಕೊಳ್ಳದಂತ, ತೆಗೆದುಕೊಳ್ಳದಂತಹ, ಸ್ವೀಕರಿಸದಂತ, ಸ್ವೀಕರಿಸದಂತಹ
অন্যান্য ভাষায় অনুবাদ :
जो न लिया गया हो या जिसको ग्रहण न किया गया हो।
अग्रहीत वस्तुओं को वापस कर दिया गया।