অর্থ : ಸ್ವಾರ್ಥವನ್ನು ತುಂಬಿಕೊಂಡಿರುವ ಅಥವಾ ತನ್ನ ಸ್ವರ್ಥತತೆಯನ್ನು ತೋರುವವ
উদাহরণ :
ಇಂದು ಸಮಾಜ ಸ್ವಾರ್ಥಿ ಜನರಿಂದ ತುಂಬಿ ಹೋಗಿದೆ.
সমার্থক : ಸ್ವಾರ್ಥತತೆ, ಸ್ವಾರ್ಥಪರ
অন্যান্য ভাষায় অনুবাদ :
वह जो स्वार्थ से भरा हुआ हो या अपना मतलब निकालनेवाला हो।
आज का समाज स्वार्थियों से भरा हुआ है।অর্থ : ನಿಮ್ಮ ಉದ್ದೇಶ ಅಥವಾ ಪ್ರಯೋಜನ
উদাহরণ :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
সমার্থক : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥ
অন্যান্য ভাষায় অনুবাদ :
Concern for your own interests and welfare.
egocentrism, egoism, self-centeredness, self-concern, self-interestঅর্থ : ಪರರ ಹಿತಕ್ಕಿಂತ ತನ್ನ ಹಿತವನ್ನು ಬಯಸುವವ ಅಥವಾ ಸದಾ ತನ್ನ ಏಳಿಗೆಯನ್ನೇ ಬಯಸುವವ, ತನ್ನ ಉದ್ಧಾರಕ್ಕಾಗಿ ಏನನ್ನಾದರೂ ಮಾಡುವವ
উদাহরণ :
ಸ್ವಾರ್ಥಿ ಮನುಷ್ಯನಿಂದ ದೂರವಿರುವುದೇ ಒಳ್ಳೆಯದು.
সমার্থক : ಸ್ವಾರ್ಥಿಯಾದ, ಸ್ವಾರ್ಥಿಯಾದಂತ, ಸ್ವಾರ್ಥಿಯಾದಂತಹ
অন্যান্য ভাষায় অনুবাদ :
जो स्वार्थ से भरा हुआ हो या अपना मतलब निकालनेवाला हो।
स्वार्थी लोगों से दूर रहो।Concerned chiefly or only with yourself and your advantage to the exclusion of others.
Selfish men were...trying to make capital for themselves out of the sacred cause of civil rights.