পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ವಾರ್ಥ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ವಾರ್ಥ   ನಾಮಪದ

অর্থ : ನಿಮ್ಮ ಉದ್ದೇಶ ಅಥವಾ ಪ್ರಯೋಜನ

উদাহরণ : ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.

সমার্থক : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಪ್ರಯೋಜನ, ಸ್ವಾರ್ಥಿ


অন্যান্য ভাষায় অনুবাদ :

अपना उद्देश्य या प्रयोजन।

यहाँ आने के पीछे श्याम का कुछ स्वार्थ है।
अपरती, आपकाज, गरज, ग़रज़, स्वारथ, स्वार्थ

Concern for your own interests and welfare.

egocentrism, egoism, self-centeredness, self-concern, self-interest

অর্থ : ಸ್ವಾರ್ಥಿಗಾಳಾಗುವ ಸ್ಥಿತಿ ಅಥವಾ ಭಾವನೆ

উদাহরণ : ಸ್ವಾರ್ಥಿಗಳು ತಮ್ಮ ದುರಾಸೆಯಿಂದ ಎಲ್ಲವನ್ನು ಹಾಳುಮಾಡಿಕೊಂಡರು.

সমার্থক : ಸ್ವಾರ್ಥತೆ, ಸ್ವಾರ್ಥಪರತೆ


অন্যান্য ভাষায় অনুবাদ :

स्वार्थी होने की अवस्था या भाव।

मुंशीजी की स्वार्थपरता से लोग घृणा करने लगे।
ख़ुदगरजी, खुदगरजी, स्वार्थपरता

Stinginess resulting from a concern for your own welfare and a disregard of others.

selfishness

অর্থ : ತುಚ್ಛ ಅಥವಾ ನಗಣ್ಯತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ

উদাহরণ : ನಾವು ಯಾವುದಾದರು ಮಾತಿನ ತುಚ್ಚತನವನ್ನುಕ್ಷುಲ್ಲಕತೆಯನ್ನು ಅನುಭವಿಸಬಾರದು.

সমার্থক : ಅಲ್ಪತನ, ಕ್ಷುಲ್ಲಕ, ಕ್ಷುಲ್ಲಕವಾದ, ತುಚ್ಛ, ತುಚ್ಛತನ, ದೈನ್ಯ, ನಗಣ್ಯ, ನಗಣ್ಯತೆ, ಸಾರವಿಲ್ಲದ, ಹೀನ


অন্যান্য ভাষায় অনুবাদ :

तुच्छ या नगण्य होने की अवस्था या भाव।

हमें किसी बात के लिए तुच्छता नहीं महसूस करनी चाहिए।
अकिंचनता, असारता, तुच्छता, नगण्यता, हलकापन, हल्कापन, हीनता

The state of being inferior.

inferiority, lower rank, lower status

ಸ್ವಾರ್ಥ   ಗುಣವಾಚಕ

অর্থ : ಯಾವುದೋ ಒಂದು ದುರಾಸೆಯಿಂದ ತುಂಬಿರುವುದು

উদাহরণ : ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಕಾಂಕ್ಷೆಗಳನ್ನು ಇಟ್ಟುಕೊಂಡ ರಾಜಕಾರಣಿಗಳು ಸ್ವಾರ್ಥಕ್ಕಾಗಿ ಕೆಲಸವನ್ನು ಮಾಡುತ್ತಾರೆ.

সমার্থক : ಸ್ವಾರ್ಥ ಭಾವ, ಸ್ವಾರ್ಥ ಭಾವದಂತ, ಸ್ವಾರ್ಥ ಭಾವದಂತಹ, ಸ್ವಾರ್ಥ ಭಾವನೆ, ಸ್ವಾರ್ಥ-ಭಾವ, ಸ್ವಾರ್ಥ-ಭಾವದಂತ, ಸ್ವಾರ್ಥ-ಭಾವದಂತಹ, ಸ್ವಾರ್ಥ-ಭಾವನೆ


অন্যান্য ভাষায় অনুবাদ :

जो स्वजन भावना या अपनेपन से भरा हुआ हो।

आजकल के अधिकांश नेता बंधुत्वपूर्ण कार्य करते हैं।
अपनत्वपूर्ण, बंधुत्वपूर्ण, स्वजन भावनापूर्ण

অর্থ : ಯಾರೋ ಒಬ್ಬು ತಮ್ಮ ಸ್ವಾರ್ಥಕ್ಕಾಗಿ ಏನು ಬೇಕಾದರೂ ಮಾಡಬಹುದು

উদাহরণ : ಸ್ವಾರ್ಥ ವ್ಯಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ, ಬೇರೆಯವರಿಗೆ ಅಹಿತವನ್ನುಂಟುಮಾಡಲು ಹಿಂದು ಮುಂದು ಯೋಚಿಸುವುದಿಲ್ಲ.

সমার্থক : ಸ್ವಾರ್ಥದ, ಸ್ವಾರ್ಥದಂತ, ಸ್ವಾರ್ಥದಂತಹ


অন্যান্য ভাষায় অনুবাদ :

जो अपने स्वार्थ के लिए कुछ भी करे।

स्वार्थांध व्यक्ति अपने स्वार्थ के लिए दूसरे का अहित करने में हिचकिचाते नहीं हैं।
स्वार्थांध