পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ವರ್ಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ವರ್ಗ   ನಾಮಪದ

অর্থ : ಆತ್ಮ ಶರೀರವನ್ನು ಬಿಟ್ಟ ನಂತರ ಪ್ರಾಪ್ತಿಯಾಗುವ ಲೋಕ

উদাহরণ : ನಮಗೆ ಇಷ್ಟವಿಲ್ಲದಿದ್ದೂ ಪರಲೋಕದ ಯಾತ್ರೆಯನ್ನು ಮಾಡಲೇಬೇಕು.

সমার্থক : ಅಂತರಿಕ್ಷ ಲೋಕ, ಅಖಂಡಲ, ಅಗಸು, ಅಮರಲೋಕ, ಅಮರ್ತ್ಯಭುವನ, ಅಮೃತ ಲೋಕ, ಇಂದ್ರನರಾಜ್ಯ, ಇಂದ್ರನಿಲಯ, ಇಂದ್ರಪುರ, ಇಂದ್ರಲೋಕ, ಊರ್ಧ್ವಲೋಕ, ದಿವ್ಯಲೋಕ, ದೇವಭೂಮಿ, ದೇವಲೋಕ, ಪರಮಂಡಲ, ಪರಮಾತ್ಮನ ವಾಸಸ್ಥಳ, ಪರಲೋಕ, ಮರ್ತ್ಯಲೋಕ, ಮುಕ್ತಿಸ್ಥಳ, ಮೇಲಿನ ಲೋಕ, ಮೋಕ್ಷ, ವಾಯುಮಂಡಲ, ಸುರಪುರ, ಸುರಲೋಕ, ಸುರಾವಾಸ


অন্যান্য ভাষায় অনুবাদ :

शरीर छोड़ने पर आत्मा को प्राप्त होने वाला लोक।

हमें न चाहते हुए भी परलोक की यात्रा करनी ही पड़ेगी।
अकबत, अपर लोक, अपर-लोक, अपरलोक, अमुत्र, अमुत्र लोक, अलोक, आकबत, आक़बत, जीवांतर लोक, धाम, परलोक, लोकांतर

অর্থ : ಹಿಂದೂಗಳ ಅನುಸಾರವಾಗಿ ಪುಣ್ಯ ಮತ್ತು ಸತ್ ಕರ್ಮಗಳನ್ನು ಮಾಡಿರುವಂತಹ ಜನರ ಆತ್ಮ ಅಮರಲೋಕದಲ್ಲಿ ಸೇರುತ್ತದೆಅಮರಲೋಕವಾಸಿಯಾಗುತ್ತದೆ

উদাহরণ : ಮನುಷ್ಯನ ಒಳ್ಳೆಯ ಕೆಲಸಗಳಿಂದ ಅವನಿಗೆ ಸ್ವರ್ಗ ಪ್ರಾಸ್ತಿಯಾಗುತ್ತದೆ.

সমার্থক : ಅಮರ ಲೋಕ, ಅಮರ-ಲೋಕ, ಅಮರಲೋಕ, ದೇವತೆಗಳ-ಲೋಕ, ದೇವತೆಗಳಲೋಕ, ಮರಣವಿಲ್ಲದ-ಲೋಕ, ಮರಣವಿಲ್ಲದಲೋಕ


অন্যান্য ভাষায় অনুবাদ :

(Christianity) the abode of righteous souls after death.

paradise

অর্থ : ಮನಮೋಹಕ ಮತ್ತು ಸುಖಃದಾಯಕವಾದ ಸ್ಥಳ ಅಥವಾ ಸ್ಥಾನ

উদাহরণ : ಆತಂಕವಾಧಿಗಳ ಯುದ್ಧದಾಳಿಯಿಂದಾಗಿ ಕಾಶ್ಮೀರ ಇಂದು ಸ್ವರ್ಗವಾಗಿ ಉಳಿದಿಲ್ಲ.

সমার্থক : ಅಮೃತಲೋಕ, ಪ್ರಿಯವಾದ ಲೋಕ, ವೈಕುಂಠ, ಸುಂದರಲೋಕ


অন্যান্য ভাষায় অনুবাদ :

मनमोहक और सुखदायक स्थान।

आतंकवाद से जूझ रहा काश्मीर अब स्वर्ग नहीं रहा।
अमृतलोक, जन्नत, बहिश्त, बिहिश्त, बैकुंठ, बैकुण्ठ, वैकुंठ, वैकुण्ठ, स्वर्ग

Any place of complete bliss and delight and peace.

eden, heaven, nirvana, paradise, promised land, shangri-la