অর্থ : ಹೆಣ್ಣು ತನ್ನ ಗಂಡನನ್ನು ತಾನೇ ಆರಿಸಿಕೊಳ್ಳುವ ಪ್ರಾಚೀನಕಾಲದ ಒಂದು ಬಗೆಯ ವಿವಾಹ ಪದ್ಧತಿ
উদাহরণ :
ಸೀತಾಳ ಸ್ವಯಂವರದಲ್ಲಿ ವಿಶ್ವಾಮಿತ್ರ, ರಾಮ ಮತ್ತು ಲಕ್ಷ್ಮಣನ ಜೊತೆಯಲ್ಲಿ ಆಗಮಿಸಿದರು.
সমার্থক : ಗಂದರ್ವ ವಿವಾಹ, ಗಾಂದರ್ವ ವಿವಾಹ
অন্যান্য ভাষায় অনুবাদ :
অর্থ : ಸಾಮಾನ್ಯವಾಗಿ ರಾಜಕುಮಾರಿಯರು ತನ್ನ ಗಂಡನನ್ನು ತಾನೇ ಆರಿಸಿಕೊಂಡು ವಿವಾಹವಾಗುವ ಒಂದು ಪದ್ಧತಿ
উদাহরণ :
ಸ್ವಯಂವರದಲ್ಲಿ ರಾಜಕುಮಾರಿಯು ಒಬ್ಬ ವೀರ ರಾಜಕುಮಾರನಿಗೆ ಹೂ ಮಾಲೆಯನ್ನು ಹಾಕಿದಳು.
অন্যান্য ভাষায় অনুবাদ :