পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ಮಾರಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ಮಾರಕ   ನಾಮಪದ

অর্থ : ಒಬ್ಬ ವ್ಯಕ್ತಿ ಅಥವಾ ಘಟನೆಯ ನೆನಪಿಗಾಗಿ ಸ್ಥಾಪಿಸುವ ಸಂಸ್ಥೆ, ಉತ್ಸವ, ಸಂಪ್ರದಾಯ, ಕಟ್ಟಡ ಮೊದಲಾದವುಗಳು

উদাহরণ : ಭಾರತದಲ್ಲಿ ತುಂಬಾ ಐತಿಹಾಸಿಕ ಸ್ಮಾರಕಗಳಿವೆ. ಗುಜರಾತಿನಲ್ಲಿ ಗಾಂಧಿ ಸ್ಮಾರಕವನ್ನು ರಚಿಸಲಾಗಿದೆ.


অন্যান্য ভাষায় অনুবাদ :

किसी विशेष घटना या व्यक्ति की स्मृति में बनी हुई कोई संरचना।

भारत में बहुत सारे ऐतिहासिक स्मारक हैं।
स्मारक

A structure erected to commemorate persons or events.

memorial, monument

অর্থ : ಸಮಾಧಿ ಮೇಲೆ ನಿರ್ಮಿಸಿರುವ ಮಂಟಪ

উদাহরণ : ಈ ಸಮಾಧಿಯ ಮೇಲಿನ ಮಂಟಪವನ್ನು ಕುಶಲ ಕೆಲಸಗಾರರಿಂದ ಮಾಡಿಸಿರುವುದು.

সমার্থক : ಮಂಟಪ


অন্যান্য ভাষায় অনুবাদ :

समाधि आदि का मंडप।

इस समाधि की छतरी कुशल कारीगरों द्वारा बनाई जा रही है।
छतरी, स्मारक छतरी, स्मारक-छतरी

অর্থ : ಕೆಲಸ, ಪದಾರ್ಥ ಅಥವಾ ರಚನೆ ಯಾವುದಾದರು ಸ್ಮೃತಿಯಲ್ಲಿಟ್ಟುಕೊಳ್ಳಲುವುದಕ್ಕೆ ಅಥವಾ ನೆನಪಿನಲ್ಲಿಟ್ಟುಕೊಳ್ಳುವುದಕ್ಕಾಗಿ

উদাহরণ : ನನ್ನ ತಾಯಿಯು ಅಜ್ಜಿಯ ಸ್ಮಾರಕ ಅಥವಾ ಸ್ಮೃತಿ ಚಿಹ್ನೆಯನ್ನು ಪೆಟ್ಟಿಗೆಯಲ್ಲಿ ಜೋಪಾನವಾಗಿ ಇಟ್ಟಿದ್ದಾಳೆ.

সমার্থক : ನೆನಪಿಗಾಗಿ, ಸ್ಮೃತಿ ಚಿಹ್ನೆ


অন্যান্য ভাষায় অনুবাদ :

वह काम, पदार्थ अथवा रचना जो किसी की स्मृति बनाए रखने के लिए हो।

माँ ने दादी के स्मारक को सहेज कर आलमारी में रख दिया है।
यादगार, स्मारक