অর্থ : ಗುಂಡು, ಸಿಡಿಮದ್ದು ಮುಂತಾದವುಗಳು ಸಿಡಿಯುವಾಗ ಆಗುವ ಶಬ್ದ
উদাহরণ :
ಬಾಂಬು ಸ್ಪೋಟಕಗೊಂಡಿದನ್ನು ಕೇಳಿಸಿಕೊಂಡ ಜನರೆಲ್ಲಾ ಚಲ್ಲಾಪಿಲ್ಲಿಯಾಗಿ ಓಡಿದರು.
সমার্থক : ವಿಸ್ಪೋಟಕ
অন্যান্য ভাষায় অনুবাদ :
অর্থ : ಬಿಸಿ ಅಥವಾ ಆಘಾತದ ಕಾರಣ ಜ್ವಾಲೆ ಏಳುವ ಪದಾರ್ಥ
উদাহরণ :
ಸಿಡಿಮದ್ದು ಸ್ಪೋಟಕ ವಸ್ತು.
সমার্থক : ವಿಸ್ಪೋಟಕ ವಸ್ತು, ಸ್ಪೋಟವ್ಯಂಜನ
অন্যান্য ভাষায় অনুবাদ :
गरमी या आघात के कारण भभक उठने वाला पदार्थ।
बारूद आदि विस्फोटक हैं।A chemical substance that undergoes a rapid chemical change (with the production of gas) on being heated or struck.
explosive