পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ನೇಹಿತೆ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ನೇಹಿತೆ   ನಾಮಪದ

অর্থ : ಆ ಸ್ತ್ರೀಯು ಯಾವುದಾದರ ಪುರಷನ ಗೆಳತಿ

উদাহরণ : ಅವನು ತನ್ನ ಗೆಳತಿಯ ಮದುವೆಗೆ ರಜೆಯನ್ನು ತೆಗೆದು ಕೊಂಡನು.

সমার্থক : ಗೆಳತಿ


অন্যান্য ভাষায় অনুবাদ :

वह स्त्री जो किसी पुरुष की रूमानी ढंग से मित्र हो।

उसने अपने महिला मित्र से ही शादी रचा ली।
गर्लफ़्रेंड, गर्लफ़्रेन्ड, गर्लफ्रेंड, गर्लफ्रेन्ड, महिला मित्र, यारिन, संगिनी, स्त्री मित्र

A girl or young woman with whom a man is romantically involved.

His girlfriend kicked him out.
girl, girlfriend, lady friend

অর্থ : ಸಾಹಿತ್ಯದಲ್ಲಿರುವ ನಾಯಕಿಯ ಜೊತೆಯಲ್ಲಿರುವಂತ ಸ್ತ್ರೀ ಅವಳೊಂದಿಗೆ ತನ್ನ ಮನದಲ್ಲಿನ ಎಲ್ಲಾ ವಿಷಯಗಳನ್ನು ಹೇಳಿಕೊಳ್ಳುತ್ತಾಳೆ

উদাহরণ : ರಾಜಕುಮಾರಿಯು ತನ್ನ ಗೆಳತಿಯರೊಂದಿಗೆ ಉದ್ಯಾನವನದಲ್ಲಿ ಕೆಲವು ವೃತ್ತಾಂತಗಳನ್ನು ಚರ್ಚೆ ಮಾಡುತ್ತಿದ್ದಾಳೆ.

সমার্থক : ಗೆಳತಿ, ಜೊತೆಗಾರ್ತಿ, ಸಖಿ


অন্যান্য ভাষায় অনুবাদ :

साहित्य में नायिका के साथ रहनेवाली वह स्त्री जिससे वह अपने मन की सब बातें कहती है।

राजकुमारी अपनी सखी के साथ उद्यान में वार्तालाप कर रही थीं।
सखी

অর্থ : ಗೆಳತಿ ಅಥವಾ ಸ್ನೇಹಿತೆ

উদাহরণ : ಗೀತ ಇಂದು ಅವಳ ಗೆಳತಿಯನ್ನು ಭೇಟಿಯಾಗಲು ಹೋಗುತ್ತಿದ್ದಾಳೆ.

সমার্থক : ಗೆಳತಿ, ಜತೆಗಾರ್ತಿ, ಜೊತೆಗಾರ್ತಿ, ಸಂಗಡ ಇರುವವಳು, ಸಖಿ, ಸಹಚರಿ


অন্যান্য ভাষায় অনুবাদ :

महिला मित्र।

आज गीता अपनी सहेली से मिलने जा रही है।
अलि, अली, आलि, आली, ईठि, सखी, सहचरी, सहेली, हमजोली, हेली

Any female friend.

Mary and her girlfriend organized the party.
girlfriend

অর্থ : ಜತೆ ಇರುವ ಹೆಂಗಸು

উদাহরণ : ನಾನು ನನ್ನ ಹೆಂಡತಿಯ ಜತೆ ಎಲ್ಲಾ ರೀತಿಯ ಮಾತು ಆಡಲು ಆಗುವುದಿಲ್ಲ

সমার্থক : ಸಂಗಾತಿ, ಸಖಿ, ಸಹಗಮನಿ, ಹೆಂಡತಿ


অন্যান্য ভাষায় অনুবাদ :

साथ रहने वाली स्त्री।

मैं अपनी सहचरी से सब तरह की बातें नहीं कर सकता।
संगिनी, सहगामिनी, सहचरी, सुआसिन, सुआसिनी

Any female friend.

Mary and her girlfriend organized the party.
girlfriend