পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸ್ಥೂಲ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸ್ಥೂಲ   ನಾಮಪದ

অর্থ : ದಪ್ಪಗಾಗುವ ಸ್ಥಿತಿ ಅಥವಾ ಭಾವನೆ

উদাহরণ : ತುಂಬಾ ದಪ್ಪವಿದ್ದ ಕಾರಣ ಅಖಿಲೇಷನಿಗೆ ಕೂರಲು ನಿಲ್ಲಲು ಕಷ್ಟವಾಗುತ್ತಿತ್ತು

সমার্থক : ದಪ್ಪ, ಬೊಜ್ಜು


অন্যান্য ভাষায় অনুবাদ :

मोटे होने की अवस्था या भाव।

अधिक मोटापे के कारण अखिलेश को उठने-बैठने में परेशानी होती है।
मुटाई, मुटापा, मोटाई, मोटापन, मोटापा, स्थूलता

More than average fatness.

corpulency, fleshiness, obesity

ಸ್ಥೂಲ   ಗುಣವಾಚಕ

অর্থ : ಯಾವುದು ಪರಿಮಾಣ ಅಥವಾ ಸಾಧಾರಣಕ್ಕಿಂತ ಅಧಿಕವಾಗಿದೆಯೋ

উদাহরণ : ಅವನು ನೋಡುವುದಕ್ಕೆ ತುಂಬಾ ದಪ್ಪವಾಗಿ ಕಾಣುತ್ತಾನೆ.

সমার্থক : ಕೊಬ್ಬಿದ, ಡುಮ್ಮ, ದಪ್ಪ


অন্যান্য ভাষায় অনুবাদ :

जो परिमाण, मान आदि में, साधारण से अधिक हो।

वह बहुत मोटा भाग्य लेकर आई है।
बड़ा, मोटा

অর্থ : ಸಣಕಲ ಅಥವಾ ಸ್ಥೂಲ ಶರೀರವುಳ್ಳವ ಅಥವಾ ಅತ್ಯಧಿಕ ಮಾಂಸ ಉಳ್ಳುವ

উদাহরণ : ಸುಮೋ ಪೈಲ್ವಾನರು ತುಂಬಾ ದಪ್ಪಗಿರುವರು

সমার্থক : ಡುಮ್ಮಕಿರುವ, ಡುಮ್ಮಕಿರುವಂತ, ಡುಮ್ಮಕಿರುವಂತಹ, ದಪ್ಪಗಿರುವ, ದಪ್ಪಗಿರುವಂತ, ದಪ್ಪಗಿರುವಂತಹ, ಸ್ಥೂಲಕಾಯದ, ಸ್ಥೂಲಕಾಯದಂತ, ಸ್ಥೂಲಕಾಯದಂತಹ, ಸ್ಥೂಲವಾದ, ಸ್ಥೂಲವಾದಂತ, ಸ್ಥೂಲವಾದಂತಹ


অন্যান্য ভাষায় অনুবাদ :

फूले हुए या स्थूल शरीर वाला या अत्यधिक मांस वाला।

सूमो पहलवान बहुत मोटे होते हैं।
मोटे लोगों को हृदयरोग का खतरा अधिक होता है।
अस्थूल, पीवर, मोटा, स्थूल, स्थूलकाय