অর্থ : (ಮನಸ್ಸಿನಲ್ಲಿ) ಇರುವ ಅಥವಾ ಸ್ಥಿರವಾಗಿರುವ ಪ್ರಕ್ರಿಯೆ
উদাহরণ :
ನನ್ನ ಮನಸ್ಸಿನ ಆಸೆ ಪೂರ್ತಿಯಾಗುತ್ತಿದ್ದಾಗೆಯೇ ನಾನು ಈ ಯಜ್ಞವನ್ನು ಮಾಡುವುದಾಗಿ ನನ್ನ ಮನಸ್ಸನ್ನು ಸ್ಥಿರವಾಗಿಸಿಕೊಂಡಿದ್ದೇನೆ.
সমার্থক : ನಿಶ್ಚಿತವಾಗು, ಸ್ಥಿರವಾಗು
অন্যান্য ভাষায় অনুবাদ :
(मन में) ठहरना या पक्का होना।
यह बात मेरे मन में ठन गई थी कि मेरी मनोकामना पूरी होते ही मैं एक यज्ञ करूँगा।অর্থ : ದೃಢವಾಗಿ ನಿಲ್ಲುವ ಪ್ರಕ್ರಿಯೆ
উদাহরণ :
ಸೈನಿಕನು ಸೀಮೆಯಲ್ಲಿ ದೃಢವಾಗಿ ನಿಂತಿದ್ದಾನೆ.
সমার্থক : ದೃಢವಾಗಿ ನಿಲ್ಲು, ನಿಶ್ಚಲವಾಗಿ ನಿಲ್ಲು
অন্যান্য ভাষায় অনুবাদ :
অর্থ : ಉದ್ದೇಶಪೂರ್ವಕ ಅಥವಾ ಸ್ಥಿರ ಭಾವದಿಂದ ಯಾವುದಾದರು ಕೆಲಸ ಮಾಡುವುದು
উদাহরণ :
ಪ್ರಾರಂಭದಿಂದಲ್ಲು ಕ್ರಿಕೆಟ್ ಆಟಗಾರರು ಸ್ಥಿರವಾಗಿ ನಿಂತಿದ್ದರು.
অন্যান্য ভাষায় অনুবাদ :
दृढ़तापूर्वक या स्थिर भाव से कोई काम करना।
शुरू से ही बल्लेबाज़ का पाँव जमा रहा।Exert oneself by doing mental or physical work for a purpose or out of necessity.
I will work hard to improve my grades.