অর্থ : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ
উদাহরণ :
ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.
অন্যান্য ভাষায় অনুবাদ :
অর্থ : ಮುರ್ಯಾದೆಯನ್ನು ಪಡೆಯುವ ಸ್ಥಿತಿ ಅಥವಾ ಭಾವ
উদাহরণ :
ಎಲ್ಲಿ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಅಥವಾ ಗೌರವದಿಂದ ನೋಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ.
সমার্থক : ಗೌರವ, ಮನ್ನಣೆ, ಮರ್ಯಾದೆ, ಮಾನ-ಸಮ್ಮಾನ, ವಿಶೇಷವಾದ ಗೌರವ, ಸಮ್ಮಾನ
অন্যান্য ভাষায় অনুবাদ :
प्रतिष्ठित होने की अवस्था या भाव।
उसकी समाज में बड़ी प्रतिष्ठा है।A high standing achieved through success or influence or wealth etc..
He wanted to achieve power and prestige.অর্থ : ಯೋಗ್ಯತೆಗೆ ಅನುಗುಣವಾಗಿ ನೌಕರನ ಅಥವಾ ಕಾರ್ಯಕರ್ತನ ನಿಯಮಿತವಾದ ಸ್ಥಾನ
উদাহরণ :
ತಾವು ಈ ಸಂಸ್ಥೆಯಲ್ಲಿ ಯಾವ ಸ್ಥಾನದಲ್ಲೀದ್ದೀರಿ?
অন্যান্য ভাষায় অনুবাদ :
অর্থ : ಉನ್ನತ್ತಿ ಅಥವಾ ಗೆಲುವಿನ ಮಾರ್ಗದಲ್ಲಿ ಬರುವ ಹಲವಾರು ಪರಿಸ್ಥತಿಯಿಂದ ಒಂದು ಕಡೆ ನಿಲ್ಲುವುದು
উদাহরণ :
ಭಾರತೀಯ ಟೆನ್ನಸ್ ಆಟಗಾರರಾದ ಸೋಮದೇವ್ ದೇವರ್ಮನ್ ಅವರು 68ನೇ ಸ್ಥಾನದಲ್ಲಿ ಇದ್ದಾರೆ.
অন্যান্য ভাষায় অনুবাদ :
অর্থ : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ
উদাহরণ :
ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.
সমার্থক : ಜಾಗ
অন্যান্য ভাষায় অনুবাদ :
অর্থ : ಯಾವುದೋ ವಿಶೇಷ ಅರ್ಥ ಕೊಡುವ ಶಬ್ದ ಅಥವಾ ಶಬ್ದಗಳ ಸಮೂಹ
উদাহরণ :
ನನ್ನ ತಂದೆ ಬಹು ದೊಡ್ಡ ಪದವಿಯಲ್ಲಿ ಇದ್ದು ಬಂದವರು.
সমার্থক : ಪದವಿ
অন্যান্য ভাষায় অনুবাদ :
A group of words that form a constituent of a sentence and are considered as a single unit.
I concluded from his awkward constructions that he was a foreigner.