অর্থ : ಗಂಡನ ತಂದೆಯ ಸಹೋದರಿ
উদাহরণ :
ಕವಿತಾಳ ಸೋದರತ್ತೆ ಬಂದಿದ್ದಾರೆ.
সমার্থক : ಸೋದರತ್ತೆಯ ಸಂಬಂಧವುಳ್ಳ
অন্যান্য ভাষায় অনুবাদ :
অর্থ : ಮಾವನ ಹೆಂಡತಿ
উদাহরণ :
ಸೀಮಾಳ ಸೋದರತ್ತೆ ಅಧ್ಯಾಪಕಿ.
সমার্থক : ಅತ್ತೆ, ಸೋದರ ಅತ್ತೆ, ಸೋದರ-ಅತ್ತೆ
অন্যান্য ভাষায় অনুবাদ :
অর্থ : ತಂದೆಯ ತಂಗಿ ಅಥವಾ ತಂದೆಯ ಅಕ್ಕ
উদাহরণ :
ನನ್ನ ಸೋದರತ್ತೆ ಧರ್ಮಪಾರಾಯಣ ಮಾಡುವ ಮಹಿಳೆ.
সমার্থক : ಅತ್ತೆ, ತಂದೆಯ ಅಕ್ಕ, ತಂದೆಯ ಒಡಹುಟ್ಟಿದವಳು, ತಂದೆಯ ತಂಗಿ, ಸೋದರ ಅತ್ತೆ
অন্যান্য ভাষায় অনুবাদ :