অর্থ : ಸೊಳ್ಳೆಯ ಕಡಿತದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಮಂಚ ಮೊದಲಾದವುಗಳ ನಾಲ್ಕು ಕಡೆಗೂ ಕಟ್ಟುವಂತಹ ಬಟ್ಟೆ
উদাহরণ :
ಸೊಳ್ಳೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಸೊಳ್ಳೆಯ ಪರದೆಯನ್ನು ಉಪಯೋಗಿಸುತ್ತಾರೆ.
সমার্থক : ಸೊಳ್ಳೆಯ ಪರದೆ, ಸೊಳ್ಳೆಯ-ಪರದೆ
অন্যান্য ভাষায় অনুবাদ :
A fine net or screen (especially around beds) to protect against mosquitos.
mosquito net