পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೈನಿಕ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೈನಿಕ   ನಾಮಪದ

অর্থ : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ

উদাহরণ : ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.

সমার্থক : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಗಡಿ-ಕಾಯುವವ, ಯೋಧ


অন্যান্য ভাষায় অনুবাদ :

सीमा की रक्षा करने वाला सिपाही।

सीमा रक्षक जान की परवाह न करते हुए सीमा पर डटे रहते हैं।
सीमा रक्षक, सीमापाल, सीमाप्रहरी, सीमारक्षक

অর্থ : ಸೈನ್ಯ ಅಥವಾ ರಕ್ಷಣಾ ದಳದಲ್ಲಿ ಇದ್ದು ಯುದ್ಧಮಾಡುವ ವ್ಯಕ್ತಿ

উদাহরণ : ಅವನು ವೀರ ಸೈನಿಕ.

সমার্থক : ಕಂಚುಕ, ಕಟ್ಟಾಳು, ಕದನವೀರ, ಕಲಿ, ಕಾದಾಳು, ಕಾಲಾಳು, ಖಡ್ಗಧಾರಿ, ತಲಾರಿ, ತಳವರ, ತಳವಾರ, ತಳಾರ, ತಳ್ವಾರ್, ದಂಡಧಾರಿ, ದಂಡಾಳು, ಧನುರ್ಧಾರಕ, ಪರಾಕ್ರಮಿ, ಪಹರೆಯವ, ಪಾಯಕ, ಪಾರ, ಬಾಣಗಾರ, ಭಟ, ಯೋದ್ಧಾ, ಯೋಧ, ರಕ್ಷಕ, ರಣಕಲಿ, ವೀರ ಸೈನಿಕ, ಶಿಪಾಯಿ, ಸಶಸ್ತ್ರಧಾರಿ, ಸಿಪಾದಾರ, ಸಿಪಾಯಿ, ಸುಭಟ, ಸ್ಕಂದ, ಹೋರಾಟಗಾರ, ಹೋರಾಳು, ಹೋರುಕಲಿ


অন্যান্য ভাষায় অনুবাদ :

सेना या फौज में रहकर लड़ने वाला।

वह एक बहादुर सैनिक है।
जंवा, जवाँ, जवान, जोधा, पलटनिया, फ़ौज़ी, फ़ौजी, फौजी, भट, योद्धा, योधा, लड़ाका, सिपाही, सैनिक

অর্থ : ಯಾರು ಯುದ್ಧ ಮಾಡುವರೂ

উদাহরণ : ನಿಜವಾದ ಸೈನಿಕ ರಣರಂಗದಲ್ಲಿ ತನ್ನ ಪ್ರಾಣವನ್ನು ನೀಡುವನೆ ವಿನಹ ಬೆನ್ನು ತೋರಿಸಿ ಓಡುವುದಿಲ್ಲ

সমার্থক : ಕದನವೀರ, ಯೋದ್ಧಾ, ಯೋಧ, ವೀರ, ಶೀಪಾಯಿ, ಸಿಪಾಯಿ


অন্যান্য ভাষায় অনুবাদ :

Someone engaged in or experienced in warfare.

warrior

অর্থ : ರಕ್ಷಣೆ ಮಾಡುವವ

উদাহরণ : ದೇಶದ ಸುರಕ್ಷೆಗಾಗಿ ಗಡಿಯಲ್ಲಿ ಸೈನಿಕರು ಇರುತ್ತಾರೆ

সমার্থক : ಪಹರೆದಾರ, ಸಿಪಾಯಿ


অন্যান্য ভাষায় অনুবাদ :

वह जो प्रतिरक्षा करता है।

सुरक्षा के लिए सीमा पर सिपाही तैनात हैं।
गश्ती, गादर, जमादार, पहरेदार, सिपाही, सैनिक

A soldier who is a member of a unit called `the guard' or `guards'.

guardsman

অর্থ : ಹಿಂಧೂಗಳ ನಾಲ್ಕು ವರ್ಣಗಳಲ್ಲಿ ನಾಲ್ಕನೇ ವರ್ಣ, ಈ ವರ್ಣದ ಜನರ ಕೆಲಸ ದೇಶದ ಶಾಸನ ಮತ್ತು ಶತೃಗಳಿಂದ ರಕ್ಷಣೆ ಮಾಡುವುದು

উদাহরণ : ರಾಜನು ಒಬ್ಬ ಕ್ಷತ್ರಿಯ.

সমার্থক : ಕ್ಷತ್ರಿಯ, ಯೋಧ


অন্যান্য ভাষায় অনুবাদ :

हिंदुओं के चार वर्णों में दूसरा जिस वर्ण के लोगों का काम देश पर शासन करना और शत्रुओं से उसकी रक्षा करना था।

राम क्षत्रिय थे।
क्षत्रिय, क्षात्र, खत्रिय, खत्री, युधान, युयुधान, राजन्य, विराट्

The second highest of the four varnas: the noble or warrior category.

rajanya

ಸೈನಿಕ   ಗುಣವಾಚಕ

অর্থ : ಯಾರ ಜೊತೆಯಲ್ಲಿ ಯುದ್ಧವನ್ನು ಮಾಡಲಾಗುವುದೋ

উদাহরণ : ಶತ್ರುಗಳು ಯಾವಾಗಲೂ ಯೋಧರಾಗಿರುತ್ತಾರೆ ಎಂದು ರಾಜನು ಹೇಳಿದನು.

সমার্থক : ಭಟ, ಯೋಧ, ವೀರ ಸೈನಿಕ


অন্যান্য ভাষায় অনুবাদ :

जिसके साथ युद्ध किया जा सके।

राजा ने कहा कि शत्रु हमेशा योध्य होता है।
योध्य