পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸೆರೆಯಾಳು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸೆರೆಯಾಳು   ನಾಮಪದ

অর্থ : ನ್ಯಾಯಾಲಯದಲ್ಲಿ ಅಪರಾಧಿಯೆಂದು ತೀರ್ಮಾನವಾದಾಗ ಅಪರಾಧಿಗೆ ವಿಧಿಸಿದ ದಂಡದಲ್ಲಿ ಜೈಲಿನಲ್ಲಿ ಬಂಧಿಯಾಗಿರಬೇಕು ಎನ್ನುವ ಶಿಕ್ಷೆ

উদাহরণ : ಅವನು ಮೂರು ಬಾರಿ ಸೆರೆವಾಸ ಅನುಭವಿಸಿದ್ದಾನೆ.

সমার্থক : ಕಾರಾಗೃಹವಾಸ, ಕೈದಿ, ಸೆರೆವಾಸ

অর্থ : ಅಲ್ಲಿ ಯಾರು ಜೈಲಿನಲ್ಲಿ ಬಂಧಿಯಾಗಿದ್ದಾನೋ ಅಥವಾ ಯಾರಿಗೆ ಜೈಲು ಶಿಕ್ಷೆಯನ್ನು ನೀಡಲಾಗಿದೆಯೋ

উদাহরণ : ಒಬ್ಬ ಕೈದಿ ಜೈಲಿನಿಂದ ಪರಾರಿಯಾದನು.

সমার্থক : ಕಾರಾಗೃಹವಾಸಿ, ಕೈದಿ, ಜೈಲುವಾಸಿ, ಬಂದಿ, ಶಿಕ್ಷೆಹೊಂದಿದ, ಸೆರೆವಾಸಿ


অন্যান্য ভাষায় অনুবাদ :

वह जो कैद में बंद हो या जिसे कैद की सज़ा दी गई हो।

एक कैदी जेल से फरार हो गया।
क़ैदी, कारावासी, कैदी, बंदी

A person who is confined. Especially a prisoner of war.

captive, prisoner

অর্থ : ತನ್ನ ವಶಕ್ಕೆ ಮಾಡಿಕೊಳ್ಳುವ ವ್ಯಕ್ತಿ

উদাহরণ : ಅಧಿನದಲ್ಲಿ ಇದ್ದ ವತ್ತೆಯಾಳನ್ನು ಪೊಲೀಸರು ಮನೆಯಿಂದ ಹೊರಗೆ ಹಾಕಿದರು.

সমার্থক : ಒತ್ತೆಯಾಳು, ಬಂದಿತರು, ಬಂದಿಸಿದ ಆಳು


অন্যান্য ভাষায় অনুবাদ :

चीज़, स्थान, व्यक्ति आदि पर क़ब्ज़ा करने वाला व्यक्ति।

कब्जाकार को पुलिस ने घर के बाहर निकाल दिया।
अनधिकार ग्राही, कब्जाई, कब्जाकार, कब्जावर, क़ब्ज़ाई, क़ब्ज़ाकार, क़ब्ज़ावर