পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಲಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುಲಿ   ಕ್ರಿಯಾಪದ

অর্থ : ಅಪಘಾತ ಇತ್ಯಾದಿಗಳಲ್ಲಿ ಬೀಳುವ ಹೊಡೆತ ಪೆಟ್ಟು ಉಜ್ಜುವಿಕೆ ಇತ್ಯಾದಿಗಳ ಕಾರಣದಿಂದ ಚರ್ಮ ಕಿತ್ತು ಬರುವ ಪ್ರಕ್ರಿಯೆ

উদাহরণ : ಗಾಡಿಯಿಂದ ಕೆಳಗೆ ಬಿದ್ದ ಕಾರಣ ಅವಳ ಕಾಲಿನ ಚರ್ಮ ಸುಲಿದು ಹೋಯಿತು.


অন্যান্য ভাষায় অনুবাদ :

शरीर के किसी अंग में रगड़ लगने से त्वचा का उतर जाना।

गाड़ी से गिरने से उसके पैर की त्वचा छिल गई।
छिलना

অর্থ : ಸಿಪ್ಪೆ ಸುಲಿಯುವ ಕೆಲಸವನ್ನು ಬೇರೆವರ ಕೈಯಿಂದ ಮಾಡಿಸುವ ಪ್ರಕ್ರಿಯೆ

উদাহরণ : ರೈತನ್ನು ಹೊಲದಲ್ಲಿ ಈರುಳ್ಳಿ ಸಿಪ್ಪೆಯನ್ನು ಸುಲಿಸುತ್ತಿದ್ದ.


অন্যান্য ভাষায় অনুবাদ :

छीलने का काम किसी और से कराना।

किसान खेत में गन्ना छिलवा रहा है।
छिलवाना

Strip the skin off.

Pare apples.
pare, peel, skin

অর্থ : ಸಿಪ್ಪ ಸುಲಿಯುವ ಕೆಲಸ ಮಾಡುವ ಕ್ರಿಯೆ

উদাহরণ : ಕಬ್ಬಿನ ಸಿಪ್ಪೆಯನ್ನು ಸುಲಿದಾಯಿತು.


অন্যান্য ভাষায় অনুবাদ :

छीलने का काम होना।

गन्ना छिल गया।
छिलना

অর্থ : ಸಿಪ್ಪೆ ಅಥವಾ ತೊಗಟೆಯನ್ನು ತೆಗೆಯುವ ಕ್ರಿಯೆ

উদাহরণ : ರೈತನು ಹೊಲದಲ್ಲಿ ಕಬ್ಬನ್ನು ಸುಲಿಯುತ್ತಿದ್ದಾನೆ.

সমার্থক : ಕೆರೆದು ತೆಗೆ, ಸಿಪ್ಪೆ ಸುಲಿ, ಹೆರೆ


অন্যান্য ভাষায় অনুবাদ :

छिलका या छाल उतारना।

किसान खेत में गन्ना छील रहा है।
छीलना, छोलना

Remove the hulls from.

Hull the berries.
hull