অর্থ : ಗಡಿಯಾರದ ರಚನೆ, ಪೀಠೋಪಕರಣ, ವಾಹನಗಳಿಗೆ ಮೆತ್ತಿ ಒದಗಿಸಲು ಬಳಸುವ ಸುರುಳಿ ಸುತ್ತಿದ, ಲೋಹದಿಂದ ಮಾಡಿದ, ಸ್ಥಿತಿ ಸ್ಥಾಪಕತ್ವವುಳ್ಳ ವಸ್ತು
উদাহরণ :
ಈ ಯಂತ್ರದ ಒಳಗೆ ಸ್ಪ್ರಿಂಗ್ ಅಳವಡಿಸಿದ್ದಾರೆ.
সমার্থক : ಎಗರು ಪಟ್ಟಿ, ಸ್ಪ್ರಿಂಗ್
অন্যান্য ভাষায় অনুবাদ :
A metal elastic device that returns to its shape or position when pushed or pulled or pressed.
The spring was broken.অর্থ : ಸುರುಳಿಯಾದ ಮತ್ತು ಒತ್ತಾದ
উদাহরণ :
ಗುಂಗುರು ಕೂದಲು ಮಕ್ಕಳಿಗೆ ಚೆನ್ನಾಗಿ ಕಾಣುತ್ತದೆ.
সমার্থক : ಗುಂಗುರಾದ, ಗುಂಗುರಾದಂತ, ಗುಂಗುರಾದಂತಹ, ಗುಂಗುರು, ಸುರುಳಿಯಾದ, ಸುರುಳಿಯಾದಂತ, ಸುರುಳಿಯಾದಂತಹ
অন্যান্য ভাষায় অনুবাদ :