পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುದ್ದಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುದ್ದಿ   ನಾಮಪದ

অর্থ : ಯಾವುದೇ ಮಾಹಿತಿಯ ಮೂಲ ಅಥವಾ ಯಾವುದೋ ಒಂದರಿಂದ ಸೂಚನೆ ಸಿಗುವುದು

উদাহরণ : ಪಾಕಿಸ್ತಾನಿ ಮೂಲದ ಪಾತ್ತೆದಾರರು ಈ ನಗರದಲ್ಲಿ ಇದ್ದಾರೆಂದು ನಮ್ಮ ವಿಶ್ವಾಸನೀಯ ಮೂಲದಿಂದ ತಿಳಿದುಬಂದಿದೆ.

সমার্থক : ಮೂಲ, ಸುಳಿವು, ಸೂತ್ರ


অন্যান্য ভাষায় অনুবাদ :

किसी जानकारी का उद्गम या जिससे कोई सूचना मिले।

विश्वस्त सूत्रों से ज्ञात हुआ है कि कुछ पाकिस्तानी जासूस इस शहर में हैं।
सूत्र, स्रोत

A document (or organization) from which information is obtained.

The reporter had two sources for the story.
source

অর্থ : ಯಾವುದೋ ಒಂದು ಮಾತಿನ ಸಹಾಯದಿಂದ ಬೇರೆ ದೊಡ್ಡ ಮಾತು, ಘಟನೆ, ದಾರಿ ಮುಂತಾದವುಗಳನ್ನು ಪತ್ತೆ ಹಚ್ಚುವುದು

উদাহরণ : ನೆನ್ನೆ ನಡೆದ ಬೈಕ್ ಕಳ್ಳತನದ ಸುಳಿವು ಇವರೆಗೂ ಇನ್ನು ಏನು ತಿಳಿದು ಬಂದಿಲ್ಲ.

সমার্থক : ಪತ್ತೆ, ಸಮಾಚಾರ, ಸುಳಿವು ಸಾಕ್ಷಿ, ಸೂಚನೆ


অন্যান্য ভাষায় অনুবাদ :

वह बात जिसके सहारे किसी दूसरी बड़ी बात, घटना, रहस्य आदि का पता लगे।

कल हुई बैंक डकैती का अभी तक कुछ सुराग़ नहीं मिल पाया है।
अता-पता, आहट, कनसुई, खबर, ख़बर, टोह, पता, संकेत, सङ्केत, सुराग, सुराग़, सूत्र

Evidence that helps to solve a problem.

clew, clue, cue