অর্থ : ತಿರು ತಿರುಗಿ ಬಂದು ಹೋಗುವ ಕ್ರಿಯೆ
উদাহরণ :
ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.
সমার্থক : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸಂಚಾರ, ಸುತ್ತುವಿಕೆ
অন্যান্য ভাষায় অনুবাদ :
অর্থ : ನಿರ್ಣಯಿಸಿದ ಅಥವಾ ನಿಯಮಿತವಾಗಿ ಮತ್ತು ಬಹುಷ್ಯ ವೃತ್ತಾ ಕಾರದ ಮಾರ್ಗದಲ್ಲಿ ಹಲವಾರು ವಸ್ತುಗಳು ವಿಶೇಷವಾಗಿ ನಕ್ಷತ್ರ ಚಲಿಸುವುದು, ತಿರುಗುವುದು ಅಥವಾ ಸುತ್ತುವುದು
উদাহরণ :
ಭೂಮಿಯು ತನ್ನ ಪರೀದಿಯೊಳಗೆ ಸುತ್ತುತ್ತಿರುವುದು.
সমার্থক : ಕಕ್ಷ, ಪರಿಭ್ರಮಣ, ಪರೀದಿ, ಮಂಡಲ, ವೃತ್ತ ಕ್ಷೇತ್ರ
অন্যান্য ভাষায় অনুবাদ :
नियत या नियमित और प्रायः गोलाकार वह मार्ग जिस पर कोई चीज़, विशेषकर खगोलीय पिंड चलती, घूमती या चक्कर लगाती हो।
पृथ्वी अपनी परिधि में घूमती है।The (usually elliptical) path described by one celestial body in its revolution about another.
He plotted the orbit of the moon.অর্থ : ಸಮಯದ ಕೆಲವು ಅಂಶದ ಎಣಿಕೆಯ ಒಂದು ಗಣನೆ
উদাহরণ :
ನಾನು ಇವರಿಗೆ ಎಷ್ಟೊಂದು ಸಲ ಪೋನ್ ಮಾಡಿದೆ.ಮಹಾವೀರನು ಬೆಳಗ್ಗಿನಿಂದ ಮೂರು ಸಾರಿ ಊಟ ಮಾಡಿದನು.
অন্যান্য ভাষায় অনুবাদ :
অর্থ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು
উদাহরণ :
ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.
সমার্থক : ಆವರ್ತಿ, ಆವೃತ್ತಿ, ಚಕ್ರ, ವೃತ್ತ
অন্যান্য ভাষায় অনুবাদ :
एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।
यह चित्र तितली का जीवन चक्र दर्शा रहा है।A single complete execution of a periodically repeated phenomenon.
A year constitutes a cycle of the seasons.অর্থ : ಒಂದು ಸ್ಥಾನವನ್ನು ಅದರ ನಾಲ್ಕು ದಿಕ್ಕಿಗೂ ತಿರುಗುವುದು
উদাহরণ :
ಅಮ್ಮ ದುರ್ಗಿ ಗುಡಿಯನ್ನು ಪ್ರದಕ್ಷಿಣೆ ಹಾಕಿದಳು.
সমার্থক : ಪ್ರದಕ್ಷಿಣೆ
অন্যান্য ভাষায় অনুবাদ :
A single complete turn (axial or orbital).
The plane made three rotations before it crashed.অর্থ : ಒಂದು ಸುತ್ತು ಬರುವುದು
উদাহরণ :
ವಟವೃಕ್ಷವನ್ನು ಸಾವಿತ್ರಿಯು ಪೂಜೆ ಮಾಡುತ್ತಾ ಪ್ರದಕ್ಷಿಣೆ ಹಾಕಿದಳು.
সমার্থক : ತಿರುಗುವಿಕೆ, ಪ್ರದಕ್ಷಿಣೆ, ಸುತ್ತುವಿಕೆ
অন্যান্য ভাষায় অনুবাদ :
অর্থ : ಸಂಖ್ಯೆಯ ವಿಚಾರದಲ್ಲಿ ಬಂದೂಕಿನಿಂದ ಗೋಲಿಗಳನ್ನು ಹಾರಿಸುವ ಕ್ರಿಯೆ
উদাহরণ :
ಪೊಲೀಸರು ನಾಲ್ಕು ಸುತ್ತು ಗೋಲಿಯನ್ನು ಹಾರಿಸಿದರು.
অন্যান্য ভাষায় অনুবাদ :
অর্থ : ಯಾರೋ ಒಬ್ಬರ ಅಕ್ಕ-ಪಕ್ಕದಲ್ಲೇ ಸುತ್ತಾಡು
উদাহরণ :
ಅವನು ತನ್ನ ಸಹಪಾಠಿಗಳೊಂದಿಗೆ ಮಹೀಷನು ಮನೆಯ ಆಕಡೆ-ಈಕಡೆ ತಿರುಗಾಡುತ್ತಿದ್ದಾನೆ.
সমার্থক : ತಿರುಗಾಡು, ಸುತ್ತಾಡು, ಸುತ್ತುಹಾಕು, ಸುಳಿದಾಡು
অন্যান্য ভাষায় অনুবাদ :
অর্থ : ನೆಲದ ಮೇಲೆ ಬಿದ್ದಿರುವ ವಸ್ತುವನ್ನು ವೃತ್ತಾಕಾರದಲ್ಲಿ ತಿರುಗಿಸು ಅಥವಾ ವೃತ್ತಾಕಾರದ ರೂಪದಲ್ಲಿ ಮಾಡುವ ಪ್ರಕ್ರಿಯೆ
উদাহরণ :
ತಿಂಡಿಯ ಪೊಟ್ಟಣ ಕಟ್ಟಿ ದಾರದಿಂದ ಸುತ್ತು.
অন্যান্য ভাষায় অনুবাদ :
অর্থ : ದಾರ ಅಥವಾ ಉಣ್ಣೆಯನ್ನು ಚೆಂಡಿನಾಕಾರದಲ್ಲಿ ಸುತ್ತಿಡುವುದು
উদাহরণ :
ಅಮ್ಮ ಉಣ್ಣೆ ದಾರವನ್ನು ಸುತ್ತುತ್ತಿದ್ದಾಳೆ.
সমার্থক : ಸುತ್ತಿಡು, ಸುರುಳಿಯಾಗಿಸು
অন্যান্য ভাষায় অনুবাদ :
অর্থ : ನಾಲ್ಕು ಕಡೆಗಳಿಂದಲೂ ಸುತ್ತುವ ಪ್ರಕ್ರಿಯೆ
উদাহরণ :
ಮಾಲಿಯು ತೋಟದ ಸುತ್ತ ತಂತಿಯನ್ನು ಸುತ್ತುತ್ತಿದ್ದಾನೆ.
সমার্থক : ಸುತ್ತು ಹಾಕು
অন্যান্য ভাষায় অনুবাদ :
অর্থ : ಯಾವುದೋ ಒಂದು ವಸ್ತುವು ಬೇರೆ ವಸ್ತುವನ್ನು ಕೇಂದ್ರವನ್ನಾಗಿ ಮಾಡಿಕೊಂಡು ಅದರ ಸುತ್ತಾ ಸುತ್ತುವ ಪ್ರಕ್ರಿಯೆ
উদাহরণ :
ಭೂಮಿ ಸೂರ್ಯನನ್ನು ಸುತ್ತಿದರೆ ಚಂದ್ರನು ಭೂವಿಯ ಸುತ್ತಾ ಸುತ್ತಾನೆ.
সমার্থক : ಪರಿಕ್ರಮ ಮಾಡು, ಸುತ್ತಾ ಸುತ್ತು
অন্যান্য ভাষায় অনুবাদ :
किसी वस्तु का किसी दूसरी वस्तु को केंद्र बनाकर उसके चारों ओर चक्कर लगाना।
पृथ्वी सूर्य के तथा चंद्रमा पृथ्वी के चारों ओर घूमता है।অর্থ : ಯಾವುದೋ ಒಂದು ಕೇಂದ್ರದಲ್ಲಿ ಸ್ಥಿರವಾಗಿ ನೆಲೆಸಿರುವ ವಸ್ತುವು ವೃತ್ತಾ ಕಾರದಲ್ಲಿ ತಿರುಗುವ ಪ್ರಕ್ರಿಯೆ
উদাহরণ :
ಬೀಸೋಕಲ್ಲು, ಗಡಿಯಾರದ ಮುಳ್ಳು, ರಥದ ಚಕ್ರ ಇತ್ಯಾದಿ ತಿರುಗುವುದು.
সমার্থক : ತಿರುಗು
অন্যান্য ভাষায় অনুবাদ :
किसी केंद्र पर स्थित वस्तु का गोल चक्कर लगाना।
चक्की के पाट, घड़ी की सुई, रथ के पहिए आदि घूमते हैं।অর্থ : ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಹೋಗುವುದು ಮತ್ತು ತಿರುಗಿ ಮತ್ತೆ ಅದೇ ಸ್ಥಾನ್ಕಕೆ ವಾಪಸ್ಸು ಬರುವುದು
উদাহরণ :
ನಾನು ಅವನ ಮನೆಯ ಹತ್ತಿರ ಹೋಗಿ ಸುತ್ತಾಡಿದೆ ಆದರು ಅವನ ಸುಳಿವು ಸಿಗಲಿಲ್ಲ.
সমার্থক : ತಿರುಗು, ಪ್ರದಕ್ಷಿಣೆ ಹಾಕು, ಸುಳಿದಾಡು
অন্যান্য ভাষায় অনুবাদ :
एक स्थान से दूसरे स्थान पर जाना और फिर वहाँ से लौट कर आना।
मैं उनके घर कई चक्कर लगा आया पर वे मिले नहीं।