পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುತ್ತಾಡಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸುತ್ತಾಡಿಸು   ಕ್ರಿಯಾಪದ

অর্থ : ತಿರುಗಾಡಿಸುವ ಪ್ರವೃತ್ತಿ ಮಾಡುವುದು ಅಥವಾ ನಾಲ್ಕು ದಿಕ್ಕುಗಳಲ್ಲಿ ಸುತ್ತಾಡಿಸುವ ಪ್ರಕ್ರಿಯೆ

উদাহরণ : ಡ್ರೈವರ್ ನಮ್ಮನ್ನು ಪಟ್ಟಣದಲ್ಲೆಲ್ಲಾ ಸುತ್ತಾಡಿಸಿದರು.

সমার্থক : ತಿರುಗಾಡಿಸು


অন্যান্য ভাষায় অনুবাদ :

घूमने में प्रवृत्त करना या चारों और फिराना।

गाइड ने हमें सारा शहर घुमाया।
घुमाना, घुमाना-फिराना, सैर कराना

অর্থ : ಗಾಳಿಯಲ್ಲಿ ತಿರುಗಾಡಿಸುವ ಪ್ರಕ್ರಿಯೆ

উদাহরণ : ಅವರು ಪ್ರತಿದಿನ ಬೆಳಗ್ಗೆ-ಸಂಜೆ ತನ್ನ ನಾಯಿಯನ್ನು ಹೊರೆಗೆ ತಿರುಗಾಡಿಸುತ್ತಾರೆ.

সমার্থক : ಅಡ್ಡಾಡಿಸು, ತಿರುಗಾಡಿಸು


অন্যান্য ভাষায় অনুবাদ :

हवा खिलाना।

वह रोज़ सुबह-शाम अपने कुत्ते को घुमाता है।
घुमाना, टहलाना, फिराना, सैर कराना

Make walk.

He walks the horse up the mountain.
Walk the dog twice a day.
walk

অর্থ : ಮೆಲ್ಲ-ಮೆಲ್ಲನೆ ತಿರುಗಾಡಿಸುವುದು

উদাহরণ : ಪರಿಚಾರಕನು ರೋಗಿಯನ್ನು ತೋಟದಲ್ಲಿ ತಿರುಗಾಡಿಸುತ್ತಿದ್ದಾನೆ.

সমার্থক : ತಿರುಗಾಡಿಸು


অন্যান্য ভাষায় অনুবাদ :

धीरे-धीरे चलाना।

परिचारिका रोगी को बरामदे में टहलाती है।
घुमाना, टहलाना, फिराना

Make walk.

He walks the horse up the mountain.
Walk the dog twice a day.
walk