সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಮುದುರು ಮುದುರಾಗಿರುವ ಬಟ್ಟೆಗಳು
উদাহরণ : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.
সমার্থক : ಮುದುರು
অন্যান্য ভাষায় অনুবাদ :हिन्दी English
वह संरचना जो किसी वस्तु के मुड़ जाने या सिकुड़ने पर बनती है।
An irregular fold in an otherwise even surface (as in cloth).
অর্থ : ಚರ್ಮದ ಮೇಲೆ ಆಗುವ ಸುಕ್ಕು
উদাহরণ : ವಯಸ್ಸು ಹೆಚ್ಚಾಗುತ್ತಾ ಹೋದಾಗ ಮುಖದ ಮೇಲೆ ಸುಕ್ಕು ಬರುತ್ತದೆ.
অন্যান্য ভাষায় অনুবাদ :हिन्दी
शरीर के चमड़े पर होनेवाली सिकुड़न।
অর্থ : ನಿರಿಗೆಯ ಅಥವಾ ಸುಕ್ಕು ಬಂದಿರುವಂತಹ
উদাহরণ : ಅವರ ಶರೀರದಲ್ಲಿ ನಿರಿಗೆಗಳು ಕಾಣಿಸುತ್ತಿದೆ.
সমার্থক : ನಿರಿಗೆ, ನಿರಿಗೆಯ, ಮುದರಿದ, ಮುದರಿದಂತ, ಮುದರಿದಂತಹ, ಸುಕ್ಕಿನ
सिकुड़ने या सिमटने योग्य।
ইনস্টল