পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸುಂದರ ಸ್ತ್ರೀ শব্দের অর্থ এবং উদাহরণ সমার্থক শব্দ এবং বিপরীতশব্দ সহ।

অর্থ : ಗೌರಿವರ್ಣದ ಸ್ತ್ರೀ

উদাহরণ : ಸಾಧಾರಣ ಕುಟುಂಬದಲ್ಲಿ ಹುಟ್ಟಿದ ಸುಂದರವಾ ಸ್ತ್ರೀ

সমার্থক : ಗೌರಿವರ್ಣದ ಸ್ತ್ರೀ, ಚಲುವೆ, ಸುಂದರ ಮಹಿಳೆ, ಸುಂದರಿ


অন্যান্য ভাষায় অনুবাদ :

वह स्त्री जो गौर वर्ण की हो।

वह साधारण परिवार में उत्पन्न गाँव की गोरी है।
गोरी, गौरवर्ण स्त्री, गौरांगी, गौरी

অর্থ : ಯಾರನ್ನಾದರೂ ಆಕರ್ಷಿಸುವಂತಹ ಸುಂದರವಾದ ದೇಹಪ್ರಕೃತಿಯನ್ನು ಹೊಂದಿದ ಹೆಂಗಸು

উদাহরণ : ಸೀತೆಯು ಸೌಂದರ್ಯವತಿ.

সমার্থক : ಚೆಲುವೆ, ರೂಪವಂತೆ, ರೂಪಸಿ, ಸುಂದರ ಮಹಿಳೆ, ಸುಂದರ ಹೆಂಗಸು, ಸುಂದರ ಹೆಣ್ಣು, ಸುಂದರ-ಮಹಿಳೆ, ಸುಂದರ-ಸ್ತ್ರೀ, ಸುಂದರ-ಹೆಂಗಸು, ಸುಂದರ-ಹೆಣ್ಣು, ಸುಂದರಿ, ಸೌಂದರ್ಯವತಿ


অন্যান্য ভাষায় অনুবাদ :

वह स्त्री जो सुंदर हो।

आज-कल छोटे शहरों में भी सुंदरियों का चयन होता है।
रानी भी ख़ूबसूरतों की महफ़िल में शामिल थीं।
कामिनी, ख़ूबसूरत, खूबसूरत, गुल, मनोज्ञा, मनोरमा, माल, मालमता, रमणी, रूपवती, रूपसी, ललना, ललिता, विलासिनी, सुंदरी, सुन्दरी, हेमा

A very attractive or seductive looking woman.

beauty, dish, knockout, looker, lulu, mantrap, peach, ravisher, smasher, stunner, sweetheart

অর্থ : ಸುಂದರ ಯುವತಿ

উদাহরণ : ಸುಂದರ ಸ್ತ್ರೀಯ ಪ್ರೇಮದ ಜಾಲದಲ್ಲಿ ಸಿಲುಕು ಕಿಶೋರನು ನಾಶವಾದನು.

সমার্থক : ಪತ್ನಿ, ಪ್ರಿಯೆ, ರಮಣಿ, ಸುಂದರ ಮಹಿಳೆ, ಸುಂದರ ಯುವತಿ, ಸ್ತ್ರೀ

অর্থ : ಸಮುದ್ರ ಮಂಥನದ ಆನಂತರದಲ್ಲಿ ಅಮೃತವನ್ನು ಹಂಚುವ ಸಮಯದಲ್ಲಿ ವಿಷ್ಣುವು ಸ್ತ್ರೀ ರೂಪ ತಾಳಿದನು

উদাহরণ : ಎಲ್ಲಾ ಅಸರರು ಸುಂದರ ಸ್ತ್ರೀಯ ರೂಪವನ್ನು ನೋಡಿ ಮೋಹಿತರಾದರು.

সমার্থক : ಅನುಪಮ ಲಾವಣ್ಯ, ಮುಗ್ಧಗೊಳಿಸುವವಳು, ಮೋಹಿಸುವವಳು, ಸೌಂದರ್ಯವತಿ


অন্যান্য ভাষায় অনুবাদ :

विष्णु का वह स्त्रीवाला रूप जो उन्होंने समुद्र मंथन के उपरांत अमृत बाँटने के समय बनाया था।

सभी असुर मोहिनी के रूप पर मोहित हो गये।
मोहनी, मोहिनी

An imaginary being of myth or fable.

mythical being

ಸುಂದರ ಸ್ತ್ರೀ   ಗುಣವಾಚಕ

অর্থ : ಸುಂದರವಾದ ಮುಖವುಳ್ಳವಳು

উদাহরণ : ರಾಜ ತನ್ನ ಸುಮುಖಿಯಾದ ಮಗಳ ಸ್ವಯಂವರಕ್ಕೆ ಅನೇಕ ರಾಜರುಗಳಿಗೆ ಆಮಂತ್ರಣವನ್ನು ನೀಡಿದನು.

সমার্থক : ಸುಂದರಮುಖ್ಖವುಳ್ಳ, ಸುಂದರವಾದ ಸ್ತ್ರೀ, ಸುಮುಖಿ


অন্যান্য ভাষায় অনুবাদ :

सुन्दर मुख वाली।

राजा ने अपनी वरानना पुत्री के स्वयंवर में अनेक राजाओं को आमंत्रित किया।
वरानना, सुमुखी