অর্থ : ಕೋಪದಿಂದ ಕೂಡಿದಂತಹ
উদাহরণ :
ನನ್ನ ತಪ್ಪನ್ನು ನೋಡಿ ಅವರು ಕೋಪಗೊಂಡರು.
সমার্থক : ಕೋಪ ಮಾಡು, ಕೋಪಗೊಳ್ಳು, ಕ್ರುದ್ಧ, ಕ್ರೋದ, ಕ್ರೋದಗೊಳ್ಳು, ಸಿಟ್ಟಾದ, ಸಿಟ್ಟು ಮಾಡು
অন্যান্য ভাষায় অনুবাদ :
क्रोध से भर जाना।
अपनी बुराई सुनकर वह क्रुद्ध हुआ।অর্থ : ದುಃಖದಿಂದಾಗಿ ಅಥವಾ ತನಗಾದ ಅನ್ಯಾಯ ಮೋಸ ಮುಂತಾದ ಕಾರಣದಿಂದ ಕೋಪವು ಹೆಚ್ಚಾಗುವ ಕ್ರಿಯೆ
উদাহরণ :
ಮಗಳು ಅಸಹ್ಯ ಉಡುಪು ತೊಟ್ಟಿದ್ದು ನೋಡಿ ಅಮ್ಮ ಸಿಟ್ಟಾಗಿ ಬೈದರು.
সমার্থক : ರೇಗು, ಸಿಡಿಮಿಡಿಗೊಳ್ಳು
অন্যান্য ভাষায় অনুবাদ :
Feel extreme irritation or anger.
He was chafing at her suggestion that he stay at home while she went on a vacation.অর্থ : ಗರ್ವ ಅಥವಾ ಸಿಟ್ಟಿನಿಂದ ಮಾತನಾಡುವುದು
উদাহরণ :
ಅಧಿಕಾರಿಯು ಮಾತು ಕೇಳದ ಜವಾನ ಮೇಲೆ ಸಿಡುಗುಟ್ಟುತ್ತಿದ್ದರು.
সমার্থক : ಜಂಭಮಾಡು, ಸಿಡುಗುಟ್ಟು
অন্যান্য ভাষায় অনুবাদ :
অর্থ : ಸಿಟ್ಟು ಅಥವಾ ಕೋಪಿಸಿಕೊಳ್ಳುವ ಪ್ರಕ್ರಿಯೆ
উদাহরণ :
ಅವನು ಮಾತು-ಮಾತಿಗೆ ಸಿಟ್ಟಾಗುತ್ತಿದ್ದಾನೆ.
সমার্থক : ಆಕ್ರೋಶಗೊಳ್ಳು, ಉರಿದಾಡು, ಉರಿದು ಬೀಳು, ಉರಿದುಬೀಳು, ಉರುಗುಟ್ಟು, ಉರುಗುಡು, ಎಗರಾಡು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಕೋಪ ಪಡು, ಕೋಪಗೊಳ್ಳು, ಕೋಪಪಡು, ಕೋಪಿಸಿ ಕೊಳ್ಳು, ಕೋಪಿಸಿಕೊಳ್ಳು, ಗುರುಗುಟ್ಟು, ಗುರುಗುಡು, ದುಮಗುಟ್ಟು, ದುಮುಗುಟ್ಟು, ಧುಮಗುಟ್ಟು, ಧುಮುಗುಟ್ಟು, ರೇಗಾಡು, ರೇಗಿ ಬೀಳು, ರೇಗಿಬೀಳು, ರೇಗು, ವ್ಯಗ್ರವಾಗು, ಸಿಟ್ಟಿಗೇಳು, ಸಿಟ್ಟು ಕಾರು, ಸಿಟ್ಟುಕಾರು, ಸಿಡಿದು ಬೀಳು, ಸಿಡಿದುಬೀಳು, ಸಿಡಿಮಿಡಿಗೊಳ್ಳು, ಸಿಡುಕಾಡು, ಸಿಡುಕಿ ಬೀಳು, ಸಿಡುಕಿಬೀಳು, ಸಿಡುಕು, ಸಿಡುಗುಟ್ಟು, ಸೆಟೆದುಕೊಳ್ಳು
অন্যান্য ভাষায় অনুবাদ :
অর্থ : ಯಾವುದೇ ಬಗೆಯ ಮಾತುಕತೆಯಲ್ಲಿ ಅಸಹನೆ ಬೇಸರ ಮೊದಲಾದ ಭಾವನೆಗಳು ಮೂಡಿ ಬರುವ ಪ್ರಕ್ರಿಯೆ
উদাহরণ :
ಆಕೆಯ ಧಿಮಾಕಿನ ಮಾತಿನಿಂದಾಗಿ ಸಭೆಯಲ್ಲಿದ್ದವರೆಲ್ಲಾ ಕುಪಿತಗೊಂಡರು.
সমার্থক : ಅಪ್ರಸನ್ನವಾಗು, ಕನಲು, ಕಾವೇರು, ಕುಪಿತಗೊಳ್ಳು, ಕೆರಳು, ಬೇಜಾರಾಗು, ಬೇಸರಿಸಿ ಕೊಳ್ಳು, ಬೇಸರಿಸಿಕೊಳ್ಳು, ವ್ಯಗ್ರವಾಗು, ಸೆಟೆದು ಕೊಳ್ಳು, ಸೆಟೆದುಕೊಳ್ಳು
অন্যান্য ভাষায় অনুবাদ :
किसी के काम, बात आदि से प्रसन्न न रहना।
राधा की दंभपूर्ण बातों से सभी नाराज़ हुए।Give displeasure to.
displeaseঅর্থ : ಪ್ರಸನ್ನತೆಯಿಂದ ಉದಾಸೀನನಾಗುವ, ಸುಮ್ಮನಾಗುವ ಅಥವಾ ಬೇರೆಯಾಗುವ
উদাহরণ :
ನಾನು ಅವರ ಕೆಲವನ್ನು ಮಾಡಲಾಗಲಿಲ್ಲ ಆದ್ದರಿಂದ ಅವರು ಕೋಪಗೊಂಡಿದ್ದಾರೆ.
সমার্থক : ಕೋಪಗೊಳ್ಳು, ಮನಸ್ಸಿನಲ್ಲಿ ಕುದಿ
অন্যান্য ভাষায় অনুবাদ :
किसी अपने के अनुचित या अप्रत्याशित व्यवहार से इतना दुःखी, अप्रसन्न, उदासीन या चुप होना कि उसके बुलाने तथा मनाने पर भी जल्दी न बोलना या मानना।
मैं उसका काम न कर सका इसलिए वह मुझसे रूठा हुआ है।অর্থ : ಜೋರು-ಜೋರಾಗಿ ಮಾತನಾಡಿದ್ದರಿಂದ ಕೋಪ ಮಾಡಿಕೊ
উদাহরণ :
ಅಮ್ಮ ಇಂದು ತುಂಬಾ ರೇಗಾಡುತ್ತಿದ್ದಾಳೆ.
অন্যান্য ভাষায় অনুবাদ :