পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಕ್ಕಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಕ್ಕಿಸು   ಕ್ರಿಯಾಪದ

অর্থ : ಯಾವುದೋ ವಸ್ತುಗಳನ್ನು ಒಂದು ಕಡೆ ಸಿಕ್ಕಿಸಿ ಅದು ಸುಲಭವಾಗಿ ಬಾರದಂತೆ ಮಾಡುವ ಪ್ರಕ್ರಿಯೆ

উদাহরণ : ಸಿಪಾಯಿಗಳು ಬೆಟ್ಟದ ಮೇಲೆ ಭಾವುಟವನ್ನು ಸಿಕ್ಕಿಸಿದರು.


অন্যান্য ভাষায় অনুবাদ :

किसी वस्तु को कहीं पर स्थिर करना ताकि वह आसानी से न निकल सके।

सिपाहियों ने कमंद को चट्टान पर अटकाया।
अटकाना, अड़काना, अड़ाना, अराना, अरुझाना, उलझाना, फँसाना, फंसाना

Cause to be firmly attached.

Fasten the lock onto the door.
She fixed her gaze on the man.
fasten, fix, secure

অর্থ : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು

উদাহরণ : ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.

সমার্থক : ತೊಡಕಿಸು, ಸಿಕ್ಕಿಹಾಕಿಸು


অন্যান্য ভাষায় অনুবাদ :

उलझन या झंझट के लिए किसी को उत्तरदायी बनाकर उसे अपने साथ लगाना।

रमेश खुद तो फँसा ही साथ में मुझे भी लपेट लिया।
लपेटना

Engage as a participant.

Don't involve me in your family affairs!.
involve

অর্থ : ಯಾವುದೋ ಒಂದು ವಸ್ತುವನ್ನು ಮತ್ತೊಂದಕ್ಕೆ ಸೇರಿಸುವ ಅಥವಾ ತುರುಕುವ ಪ್ರಕ್ರಿಯೆ

উদাহরণ : ಚಿಲಕದ ಕೊಂಡಿಯನ್ನು ಸರಪಳಿಗೆ ಸಿಕ್ಕಿಸು.


অন্যান্য ভাষায় অনুবাদ :

एक वस्तु को दूसरी में लगाना या फँसाना।

साँकल को कुंडी में अटका दो।
अटकाना, अड़ाना, अराना

অর্থ : ಯಾರನ್ನಾದರೂ ಕಷ್ಟಕ್ಕೆ ಸಿಕ್ಕಿಸುವ ಪ್ರಕ್ರಿಯೆ

উদাহরণ : ಸೂರಜೀತರು ತಪ್ಪು ಮಾಡಿ ಜೇಲಿಗೆ ಹೋಗುವುದಲ್ಲದೇ ತಮ್ಮ ಕುಟುಂಬದವರನ್ನೂ ಈ ಕಷ್ಟಕ್ಕೆ ಸಿಕ್ಕಿಸಿದರು.

সমার্থক : ಸಿಕ್ಕಿ ಬೀಳಿಸು, ಸಿಲುಕಿಸು


অন্যান্য ভাষায় অনুবাদ :

किसी को मुसीबत में डालना।

सुरजीत खुद तो कत्ल करके जेल गया ही साथ ही घर वालों को भी फँसा गया।
फँसाना, फंसाना

অর্থ : ಬಲೆಯಲ್ಲಿ ಬಿಳಿಸು

উদাহরণ : ಬೇಟೆಗಾರನು ಬಲೆಯನ್ನು ಹಾಕಿ ಪಕ್ಷಿಯನ್ನು ಹಿಡಿದನು.

সমার্থক : ಬಲೆಯಲ್ಲಿ ಹಿಡಿ


অন্যান্য ভাষায় অনুবাদ :

फंदे में डालना।

शिकारी जाल में एक पक्षी को फाँद रहा है।
फँसाना, फंसाना, फाँदना, फांदना

Catch in or as if in a trap.

The men trap foxes.
ensnare, entrap, snare, trammel, trap

অর্থ : ಯಾರನ್ನಾದರೂ ಬಂದನದಲ್ಲಿ ಅಥವಾ ಬಲೆಯಲ್ಲಿ ಬೀಳಿಸುವುದು ಇದರಿಂದ ಅವರು ಹೊರಬರುವುದು ಕಠಿಣವಾಗಿರುತ್ತದೆ

উদাহরণ : ಬೇಟೆಗಾರನು ಪಕ್ಷಿಗಳನ್ನು ತನ್ನ ಬಲೆಗೆ ಸಿಕ್ಕಿಸಿದನು.

সমার্থক : ಬೀಳಿಸು


অন্যান্য ভাষায় অনুবাদ :

किसी को बंधन या फंदे में इस प्रकार फँसाना कि उसका निकलना कठिन हो।

शिकारी ने पक्षियों को जाल में उलझा दिया।
अरुझाना, उलझाना, फँसाना, फंसाना, फाँसना, फांसना, बझाना

Catch with a lasso.

Rope cows.
lasso, rope

অর্থ : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ

উদাহরণ : ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.

সমার্থক : ತುರುಕು


অন্যান্য ভাষায় অনুবাদ :

डाट लगाना।

बोतल का मुँह बंद करने के लिए कागज अड़ा दो।
अड़ाना, अराना

Fill or close tightly with or as if with a plug.

Plug the hole.
Stop up the leak.
plug, secure, stop up

অর্থ : ಯಾವುದಾದರು ವ್ಯಕ್ತಿಯನ್ನು ಈ ಪ್ರಕಾರವಾಗಿ ತಮ್ಮ ವಶದಲ್ಲಿಟ್ಟುಕೊಳ್ಳುವುದು ಅಥವಾ ಮೋಸ ಮಾಡಿ ತಮ್ಮ ಸ್ವಾರ್ಥ ಸಾಧನೆಗೆ ಬಳಸಿಕೊಳ್ಳುವುದು

উদাহরণ : ಇಂದು ನಾನು ಒಬ್ಬ ದೊಡ್ಡ ವ್ಯಕ್ತಿಯನ್ನು ಜಾಲದಲ್ಲಿ ಸಿಕ್ಕಿ ಬೀಳಿಸಿದೆ.

সমার্থক : ಜಾಲದಲ್ಲಿ ಹಿಡಿ, ವಶಪಡಿಸಿಕೊಳ್ಳು, ಸಿಕ್ಕು ಬೀಳಿಸು


অন্যান্য ভাষায় অনুবাদ :

किसी चाल युक्ति आदि के द्वारा किसी को इस प्रकार अपने अधिकार में लाना कि उसे ठगा या धोखा देकर अपना स्वार्थ साधा जा सके।

आज तो मैंने एक बड़ा आसामी फँसाया।
फँसाना, फंसाना