অর্থ : ಯಾರೋ ಒಬ್ಬರ ಇಚ್ಚೆಯ ವಿರುದ್ಧವಾಗಿ ಅವರ ವಶದಲ್ಲಿ ಇರುವ ಪ್ರಕ್ರಿಯೆ
উদাহরণ :
ತಪ್ಪಿಸಿಕೊಂಡು ಹೋದ ಖೈದಿ ಮತ್ತೆ ಪೊಲೀಸರ ಕೈಗೆ ಸಿಕ್ಕಿಬಿದ್ದನು.
সমার্থক : ಬಂದಿಯಾಗು
অন্যান্য ভাষায় অনুবাদ :
किसी की इच्छा के विरुद्ध उसका किसी के वश में होना।
फरार क़ैदी पुलिस के हाथों पकड़ा गया।অর্থ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ
উদাহরণ :
ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.
সমার্থক : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ನಿಲ್ಲು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು
অন্যান্য ভাষায় অনুবাদ :
गति में अवरोध उत्पन्न होना।
चलते-चलते अचानक मेरी मोटरसाइकिल रुक गई।