পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಿಂಗಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಿಂಗಾರ   ನಾಮಪದ

অর্থ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

উদাহরণ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

সমার্থক : ಆಣಿ, ಐಶ್ವರ್ಯ, ಗರ್ವ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಹೆಮ್ಮೆ


অন্যান্য ভাষায় অনুবাদ :

An inflated feeling of pride in your superiority to others.

ego, egotism, self-importance

অর্থ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

উদাহরণ : ಮನೆಯ ಶೃಂಗಾರ ಮೋಹಕವಾಗಿದೆ.

সমার্থক : ಅಲಂಕಾರ, ಶೃಂಗಾರ, ಶೋಭೆ


অন্যান্য ভাষায় অনুবাদ :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

অর্থ : ಹೊಳಪು ಅಥವಾ ಕಾಂತಿ

উদাহরণ : ತುಂಬಾ ಒಯ್ಯಾರ ನನಗೆ ಇಷ್ಟವಾಗುವುದಿಲ್ಲ.

সমার্থক : ಒಯ್ಯಾರ


অন্যান্য ভাষায় অনুবাদ :

बनावटी आभा या दीप्ति।

ज्यादा चमक-दमक मुझे पसन्द नहीं है।
कलई, चमक दमक, चमक-दमक, चमकदमक, तड़क भड़क, तड़क-भड़क, तड़कभड़क, मलमा, मुलम्मा

A showy decoration that is basically valueless.

All the tinsel of self-promotion.
tinsel

অর্থ : ಶೃಂಗರಿಸುವ ಕ್ರಿಯೆ

উদাহরণ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

সমার্থক : ಅಲಂಕಾರ, ಒನಪು, ಒಯ್ಯಾರ, ಶೃಂಗಾರ


অন্যান্য ভাষায় অনুবাদ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

অর্থ : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

উদাহরণ : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

সমার্থক : ಅಲಂಕಾರ, ಶೃಂಗಾರ

অর্থ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ

উদাহরণ : ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.

সমার্থক : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿದ್ಧತೆ


অন্যান্য ভাষায় অনুবাদ :

Cosmetics applied to the face to improve or change your appearance.

make-up, makeup, war paint