অর্থ : ಯಾವುದೇ ವಿಷಯದ ಅಥವಾ ಸಂಗತಿಯ ಮುಖ್ಯವಾದ ಅಂಶ ಅಥವಾ ಒಟ್ಟು ವಿವರ ಮಾಹಿತಿಯ ಒಂದು ಸೂತ್ರೀಕರಿಸಿದ ರೂಪ
উদাহরণ :
ಈ ಕತೆಯ ಸಾರ ತಪ್ಪು ಮಾಡಿದವನು ಶಿಕ್ಷೆ ಅನುಭವಿಸಲೇಬೇಕು.
অন্যান্য ভাষায় অনুবাদ :
অর্থ : ಆ ತತ್ವ ಪರಮಾಣುಗಳಿಗಿಂತ ಕಡಿಮೆ ಕಠಿಣವಾಗಿರುತ್ತದೆ ಹಾಗೂ ಅದು ಎಲ್ಲಾ ತತ್ವಗಳ ಮಧ್ಯಸ್ಥ ಎಂದು ನಂಬಲಾಗುತ್ತದೆ
উদাহরণ :
ಮೂಲ ತತ್ವ ಅಣುಗಳೊಂದಿಗೆ ಸೇರಿ ಆಗುತ್ತದೆ.
সমার্থক : ತಿರುಳು, ಮುಖ್ಯ ಭಾಗ, ಮುಖ್ಯಭಾಗ, ಮೂಲ ತತ್ವ, ಮೂಲ-ತತ್ವ, ಮೂಲತತ್ವ, ಸತ್ವ
অন্যান্য ভাষায় অনুবাদ :
वह तत्व जो परमाणु से कम जटिल होता है तथा जिसे सभी तत्वों का घटक माना जाता है।
प्राथमिक कण अणुओं से मिलकर बना होता है।(physics) a particle that is less complex than an atom. Regarded as constituents of all matter.
elementary particle, fundamental particleঅর্থ : ಯಾವುದೋ ವಸ್ತುವನ್ನು ಕಡಿದು, ಸವಿದು ಅಥವಾ ಉಜ್ಜಿ ಮಾಡುತ್ತಿದ್ದರೆ ನಿಧಾನವಾಗಿ ಕ್ಷೀಣಿಸುತ್ತಾ ಹೋಗುವ ಕ್ರಿಯೆ
উদাহরণ :
ಮರಗಳ ಅಭಾವದಿಂದ ಭೂಮಿಯ ಸಾರ ಬಲು ಬೇಗ ಹೊರಟುಹೋಗುವುದು
সমার্থক : ತಗ್ಗು
অন্যান্য ভাষায় অনুবাদ :
(geology) the mechanical process of wearing or grinding something down (as by particles washing over it).
eating away, eroding, erosion, wearing, wearing away