অর্থ : ಸಂಕೇತದ ರೂಪದಲ್ಲಿ ಇರುವಂತಹ
উদাহরণ :
ಅವರಿಬ್ಬರು ಸಾಂಕೇತಿಕ ಭಾಷೆಯಲ್ಲಿ ಮಾತನಾಡುತ್ತಿದ್ದಾರೆ.
অন্যান্য ভাষায় অনুবাদ :
অর্থ : ಸಂಕೇತಗಳನ್ನು ಅಥವಾ ಸಂಕೇತ ವಿಧಾನವನ್ನು ಬಳಸುವ ಅಥವಾ ಅವುಗಳ ಬಳಕೆಯನ್ನು ಒಳಗೊಂಡಿರುವ
উদাহরণ :
ಚಿತ್ರಣದಲ್ಲಿ ಸಾಂಕೇತಿಕವಾದ ಬಣ್ಣಗಳಿಗೆ ತುಂಬಾ ಮಹತ್ವವಿದೆ.
সমার্থক : ಪ್ರತೀಕವಾದ, ಪ್ರತೀಕವಾದಂತ, ಪ್ರತೀಕವಾದಂತಹ, ಲಾಂಛನವಾದ, ಲಾಂಛನವಾದಂತ, ಲಾಂಛನವಾದಂತಹ, ಸಂಕೇತ ರೂಪದ, ಸಂಕೇತ ರೂಪದಂತ, ಸಂಕೇತ ರೂಪದಂತಹ, ಸಾಂಕೇತಿಕವಾದ, ಸಾಂಕೇತಿಕವಾದಂತ, ಸಾಂಕೇತಿಕವಾದಂತಹ
অন্যান্য ভাষায় অনুবাদ :
Relating to or using or proceeding by means of symbols.
Symbolic logic.