অর্থ : ಯಾರದಾದರು ಜೊತೆ ಅಥವಾ ಸಹಾಯ ದೊರೆಯುವುದು
উদাহরণ :
ಈ ಕೆಲಸ ಮಾಡುವುದಕ್ಕೆ ನನಗೆ ರಾಮನ ಸಹಾಯ ಸಿಕ್ಕಿತು.
সমার্থক : ಜೊತೆಸಿಗು, ಸಹಕಾರ ಸಿಗು, ಸಹಾಯ ದೊರೆ
অন্যান্য ভাষায় অনুবাদ :
किसी की संगति या सहयोग मिलना।
इस काम को करने में मुझे राम का साथ मिला।