পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಸ್ಯಹಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಸ್ಯಹಾರಿ   ನಾಮಪದ

অর্থ : ಗೆಡ್ಡೆಗೆಣಸು, ತರಕಾರಿ, ಸೊಪ್ಪು, ದ್ವಿದಳ ಧಾನ್ಯಗಳು ಅಥವಾ ಬೇಳೆಗಳು, ಬೀಜಗಳು, ಹಣ್ಣು, ಹಂಪಲು, ಮೊದಲಾದವುಗಳನ್ನು ಒಳಗೊಂಡ ಸಸ್ಯಜನ್ಯ ಆಹಾರವನ್ನು ಮಾತ್ರ ತಿನ್ನುವ, ಪ್ರಾಣಿಗಳ ಆಹಾರವನ್ನು ಅಥವಾ ಮಾಂಸಾಹಾರವನ್ನು ತಿನ್ನದಿರುವ ವ್ಯಕ್ತಿ ಅಥವಾ ಪ್ರಾಣಿ

উদাহরণ : ಸಸ್ಯಹಾರಿಗಳಿಗಿಂತ ಮಾಂಸಹಾರಿಗಳಲ್ಲಿ ಆರೋಗ್ಯದ ತೊಂದರೆ ಹೆಚ್ಚು ಕರಡಿಯು ಸಸ್ಯಹಾರಿ ಪ್ರಾಣಿ.

সমার্থক : ಶಾಖಾಹಾರಿ


অন্যান্য ভাষায় অনুবাদ :

वनस्पति जन्य पदार्थों को खानेवाला प्राणी।

पथरी रोग मांसाहारियों की तुलना में शाकाहारियों को कम होता है।
शाकजीवी, शाकभक्ष्य, शाकाहारी, शाकोपजीवी

Eater of fruits and grains and nuts. Someone who eats no meat or fish or (often) any animal products.

vegetarian

ಸಸ್ಯಹಾರಿ   ಗುಣವಾಚಕ

অর্থ : ಅನ್ನ, ಫಲ ಮತ್ತು ತರಕಾರಿಯಿಂದ ಕೂಡಿರುವಂತಹ

উদাহরণ : ಈ ಹೋಟಲಿನಲ್ಲಿ ಕೇವಲ ಶಾಕಾಹಾರಿ ಭೋಜನ ದೊರೆಯುತ್ತದೆ.

সমার্থক : ಶಾಕಾಹಾರಿ, ಶಾಕಾಹಾರಿಯಾದ, ಶಾಕಾಹಾರಿಯಾದಂತ, ಶಾಕಾಹಾರಿಯಾದಂತಹ, ಸಸ್ಯಹಾರಿಯಾದ, ಸಸ್ಯಹಾರಿಯಾದಂತ, ಸಸ್ಯಹಾರಿಯಾದಂತಹ

অর্থ : ಹುಲ್ಲನ್ನು ತಿಂದು ಜೀವಿಸುವಂತಹ

উদাহরণ : ಕುರಿ ಆನೆ ಮುಂತಾದವು ಸಸ್ಯಹಾರಿಗಳು.


অন্যান্য ভাষায় অনুবাদ :

घास खाकर जीनेवाला।

बकरी, हाथी आदि तृणजीवी हैं।
तृणजीवन, तृणजीवी