সদস্য হতে চায়
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಲೇಪನ ಮಾಡಿದಂತಹ
উদাহরণ : ಅವರು ಬೂದಿಯನ್ನು ಸವರಿದಂತಹ ಪಾತ್ರೆಗಳನ್ನು ತೊಳೆಯುತ್ತಿದ್ದಾರೆ.
সমার্থক : ಗಿಲಾವು ಮಾಡಿದ, ಗಿಲಾವು ಮಾಡಿದಂತ, ಗಿಲಾವು ಮಾಡಿದಂತಹ, ಲೇಪನಮಾಡಿದ, ಲೇಪನಮಾಡಿದಂತ, ಲೇಪನಮಾಡಿದಂತಹ, ಸವರಿದ, ಸವರಿದಂತ
অন্যান্য ভাষায় অনুবাদ :हिन्दी
लेप किया हुआ।
অর্থ : ಚಪಾತಿ ರೊಟ್ಟಿ ಮುಂತಾದವುಗಳ ಮೇಲೆ ತುಪ್ಪ ಸವರುವುದು
উদাহরণ : ಅವನು ತುಪ್ಪ ಹಾಕಿ ಸವರಿದ ರೋಟಿಯನ್ನು ಮಾತ್ರ ತಿನ್ನುತ್ತಾನೆ.
সমার্থক : ಲೇಪಿಸಿದ, ಲೇಪಿಸಿದಂತ, ಲೇಪಿಸಿದಂತಹ, ಸವರಿದ, ಸವರಿದಂತ, ಹಚ್ಚಿದ, ಹಚ್ಚಿದಂತ, ಹಚ್ಚಿದಂತಹ
किसी गीले पदार्थ की पतली तह लगी हुई।
ইনস্টল