পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸರ್ವನಾಶ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸರ್ವನಾಶ   ನಾಮಪದ

অর্থ : ಯಾವುದಾದರೂ ವಸ್ತುವಿನ ಅಸ್ತಿತ್ವದ ಸಮಾಪ್ತಿಅಂತ್ಯನಾಶ

উদাহরণ : ವಿನಾಶದ ಸಮಯದಲ್ಲಿ ವಿವೇಕ ಶಕ್ತಿಯು ನಾಶವಾಗುತ್ತದೆ.

সমার্থক : ಅಪಜಯ, ಅಪದ್ವಂಸ, ಅಪಾಯ, ಅವಸಾಧನ, ಅವಸಾನತ್ವ, ಕ್ಷತಿ, ನಾಶ, ನಾಶವಾಗು, ಪರಾಭವ, ಬಾಧೆ, ವಿನಾಶ, ಸಂಹಾರ, ಹಾನಿ, ಹಾಳಾಗು, ಹಾಳು


অন্যান্য ভাষায় অনুবাদ :

An event (or the result of an event) that completely destroys something.

demolition, destruction, wipeout

অর্থ : ಪೂರ್ತಿಯಾಗಿ ನಾಶಗೊಳಿಸುವುದು

উদাহরণ : ಪ್ರವಾಹದ ಕಾರಣದಿಂದ ಕೆಲವು ನದಿಗಳು ಹಳ್ಳಿಗಳನ್ನು ಸರ್ವನಾಶಗೊಳಸಿದವುನೀನು ನನ್ನ ಎಲ್ಲಾ ಕೆಲಸವನ್ನು ಸರ್ವನಾಶ ಮಾಡಿದೆ.

সমার্থক : ವಿಧ್ವಂಸ, ಹಾಳು


অন্যান্য ভাষায় অনুবাদ :

पूरा नाश।

बाढ़ के कारण कई तटीय गाँवों का सर्वनाश हो गया।
तुमने मेरा सारा काम गुड़गोबर कर दिया।
गुड़-गोबर, गुड़गोबर, मटिआ-मेट, मटिआमेट, मटिया-मेट, मटियामेट, मलिआ-मेट, मलिआमेट, मलिया-मेट, मलियामेट, मूलोच्छेद, सत्यानाश, सर्वनाश

An event that results in total destruction.

desolation, devastation

অর্থ : ನಾಶ ಮಾಡುವ ವ್ಯಕ್ತಿ

উদাহরণ : ಭಗವಂತನಾದ ಶಿವ ಶಂಕರನು ಸೃಷ್ಟಿ ವಿನಾಶಕ ಎಂದು ಹೇಳುವರು

সমার্থক : ನಾಶ, ವಿನಾಶ, ವಿನಾಶಕ, ಸಂಹಾರ, ಹಾನಿ, ಹಾಳು


অন্যান্য ভাষায় অনুবাদ :

विनाश करने वाला व्यक्ति।

शंकर भगवान को सृष्टि का विनाशक कहा जाता है।
अपघातक, अपघाती, नाशक, नाशी, विनायक, विनाशक, विनाशी, संहारक

A person who destroys or ruins or lays waste to.

A destroyer of the environment.
Jealousy was his undoer.
Uprooters of gravestones.
destroyer, ruiner, undoer, uprooter, waster