পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸರಿಸುಮಾರು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸರಿಸುಮಾರು   ಗುಣವಾಚಕ

অর্থ : ಯಾವುದೋ ಒಂದು ಬಗೆಯ ತಾರ್ಕಿಕತೆಯ ನೆಲೆಯಲ್ಲಿ ಊಹಿಸಿದ ಇಲ್ಲವೆ ಊಹಿಸಿದಂತಹ

উদাহরণ : ರಾಮನ ಅಂದಾಜು ಆದಾಯ ಎಷ್ಟಿರಬಹುದು?

সমার্থক : ಅಂದಾಜಿನ, ಅಂದಾಜು, ಅಂದಾಜು ಮಾಡುವ, ಊಹಿತ


অন্যান্য ভাষায় অনুবাদ :

जो अनुमान से सोचा या समझा गया हो।

राम की अनुमानित आयु कितनी होगी?
अनुमानित, अनुमित, उपलक्षित

Not quite exact or correct.

The approximate time was 10 o'clock.
A rough guess.
A ballpark estimate.
approximate, approximative, rough

অর্থ : ಅಂದಾಜಿನ ಅಳತೆಯ ಲೆಕ್ಕಾಚಾರದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸೇರಿದ ಸ್ಥಿತಿಯನ್ನು ತಿಳಿಸುವ ಗುಣವಿಶೇಷಣ

উদাহরণ : ಎಲ್ಲಾ ಸೇರಿ ಒಂದು ಲಕ್ಷ ಜನ ಪ್ರತೀ ವರ್ಷ ಮೈಸೂರು ದಸರಾ ನೋಡಲು ಬರುತ್ತಾರೆ.

সমার্থক : ಎಲ್ಲಾ ಸೇರಿ, ಒಟ್ಟಾರೆ, ಸರಿಸುಮಾರಾಗಿ, ಹೆಚ್ಚೂಕಡಿಮೆ

ಸರಿಸುಮಾರು   ಕ್ರಿಯಾವಿಶೇಷಣ

অর্থ : ಊಹೆಯ ಆಧಾರದ ಮೇಲೆ

উদাহরণ : ಅವನು ಸುಗಂಧಿಗೆ ಸುಮಾರು ಹತ್ತು ಕೆ.ಜಿ ಅಕ್ಕಿ ಕೊಟ್ಟಿದ್ದಾನೆ.

সমার্থক : ಸುಮಾರು, ಹತ್ತಿರ-ಹತ್ತಿರ, ಹೆಚ್ಚುಕಡಿಮೆ


অন্যান্য ভাষায় অনুবাদ :

(of quantities) imprecise but fairly close to correct.

Lasted approximately an hour.
In just about a minute.
He's about 30 years old.
I've had about all I can stand.
We meet about once a month.
Some forty people came.
Weighs around a hundred pounds.
Roughly $3,000.
Holds 3 gallons, more or less.
20 or so people were at the party.
about, approximately, around, close to, just about, more or less, or so, roughly, some