অর্থ : ಮೊದಲಿನ ಸ್ಥಾನದಿಂದ ಇನ್ನೊಂದು ಬೇರೆ ಸ್ಥಾನಕ್ಕೆ ಇಡುವುದು
উদাহরণ :
ಕುರ್ಚಿಗಳನ್ನು ಇಲ್ಲಿಂದ ಅಲ್ಲಿಗೆ ಜರುಗಿಸ ಬೇಡಿ.
অন্যান্য ভাষায় অনুবাদ :
অর্থ : ಯಾವದನ್ನಾದರೂ ಸರಿಸುವಂತೆ ಮಾಡು
উদাহরণ :
ವಯಸ್ಸಾದ ತಂದೆಯ ಮಂಚವನ್ನು ಮಗ ಬೆಳಕಿನೆಡೆಗೆ ಸರಿಸುತ್ತಿದ್ದಾನೆ.
সমার্থক : ಜರುಗಿಸು, ಮಗ್ಗಲಿಗೆ ಸರಿಸು
অন্যান্য ভাষায় অনুবাদ :
অর্থ : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
উদাহরণ :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
সমার্থক : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವ, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ
অন্যান্য ভাষায় অনুবাদ :