পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸರಿಯಾಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸರಿಯಾಗಿ   ಕ್ರಿಯಾವಿಶೇಷಣ

অর্থ : ಒಂದೇ ಸಮಯಕ್ಕೆ ಕಾಕತಾಳಿಯವಾಗಿ ಎರಡು ಸಂಗತಿಗಳು ಜರುಗುವಿಕೆ

উদাহরণ : ನಾನು ರಸ್ತೆಯಲ್ಲಿ ನಡೆಯುವಾಗಲೇ ಸರಿಯಾಗಿ ಶ್ಯಾಮನೂ ಸಿಕ್ಕನು.

সমার্থক : ಏಕಕಾಲಿಕವಾಗಿ, ಸಂಗತವಾಗಿ, ಸಮಪಾತವಾಗಿ


অন্যান্য ভাষায় অনুবাদ :

संयोग के कारण।

संयोगवश श्याम मुझे रास्ते में ही मिल गया।
इत्तफ़ाक़न, इत्तफाकन, इत्तिफ़ाक़न, इत्तिफाकन, संयोगवश, संयोगवशात्

Happening at the same time.

coincidentally, coincidently

অর্থ : ಎಲ್ಲಾ ರೀತಿಯಿಂದ ವ್ಯವಸ್ಥಿತವಾಗಿರುವುದು

উদাহরণ : ಅವರು ಕಾರ್ಯಕ್ರಮವನ್ನು ಚೆನ್ನಾಗಿ ರೂಪಿಸಿದ್ದಾರೆ.

সমার্থক : ಚೆನ್ನಾಗಿ, ವ್ಯವಸ್ಥಿತವಾಗಿ, ಸಮರ್ಪಕವಾಗಿ


অন্যান্য ভাষায় অনুবাদ :

In a systematic or consistent manner.

They systematically excluded women.
consistently, systematically

ಸರಿಯಾಗಿ   ಗುಣವಾಚಕ

অর্থ : ಚನ್ನಾಗಿ ಕೇಳಿಸುತ್ತಿರುವುದು

উদাহরণ : ದೂರ ವಾಣಿಯಿಂದ ಸರಿಯಾಗಿ ಧ್ವನಿ ಕೇಳಿಸುತ್ತಿಲ್ಲ.

সমার্থক : ಸ್ಪಷ್ಟವಾಗಿ


অন্যান্য ভাষায় অনুবাদ :

जो अच्छी तरह सुनाई पड़े।

फोन से साफ़ आवाज नहीं आ रही है।
साफ, साफ़, स्पष्ट

(of sound or color) free from anything that dulls or dims.

Efforts to obtain a clean bass in orchestral recordings.
Clear laughter like a waterfall.
Clear reds and blues.
A light lilting voice like a silver bell.
clean, clear, light, unclouded