পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸರಳವಾಗಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸರಳವಾಗಿ   ನಾಮಪದ

অর্থ : ಸುಲಭವಾಗುವಂತಹ ಸ್ಥಿತಿ ಅಥವಾ ಭಾವ

উদাহরণ : ನನಗೆ ಕಷ್ಟವಾಗಿರುವ ಕೆಲಸವನ್ನು ಅರುಣಾ ತುಂಬಾ ಸುಲಭವಾಗಿ ಮಾಡಿದಳು.

সমার্থক : ಆಸಾನಾಗಿ, ಸಹಜತೆಯಿಂದ, ಸುಖವಾಗಿ, ಸುಗಮ, ಸುಲಭವಾಗಿ, ಹಗುರವಾಗ


অন্যান্য ভাষায় অনুবাদ :

सहज होने की अवस्था या भाव।

मेरे लिए जो काम कठिन था उसे अरुणा ने बड़ी आसानी से कर दिया।
आर्जव, आसानी, ऋजुता, सरलता, सहजता, सुगमता

Freedom from difficulty or hardship or effort.

He rose through the ranks with apparent ease.
They put it into containers for ease of transportation.
The very easiness of the deed held her back.
ease, easiness, simpleness, simplicity

ಸರಳವಾಗಿ   ಗುಣವಾಚಕ

অর্থ : ಸುಲಭವಾಗಿ ಹೋಗಲು ಅಥವಾ ತಲುಪಲು ಯೋಗ್ಯವಾದ

উদাহরণ : ಹಿಮಾಲಯದ ದೊಡ್ಡ ದೊಡ್ಡ ಬೆಟ್ಟಗಳು ಹತ್ತುಲು ಸುಗಮವಾಗಿ ಇಲ್ಲ.

সমার্থক : ಸಲೀಸಾಗಿ, ಸುಗಮವಾಗಿ, ಸುಲಭವಾಗಿ


অন্যান্য ভাষায় অনুবাদ :

सरलता से जाने या पहुँचने योग्य।

हिमालय की ऊँची -ऊँची चोटियाँ सुगम्य नहीं हैं।
सुगम, सुगम्य

Capable of being reached.

A town accessible by rail.
accessible

অর্থ : ಯಾವುದರಲ್ಲಿ ಒಂದೇ ವಸ್ತು, ತತ್ವ ಅಥವಾ ಭಾಗವಿರುವುದೋ ಅಥವಾ ಯಾವುದು ಒಂದೇ ವಸ್ತು, ತತ್ವ ಅಥವಾ ಭಾಗದಿಂದ ಮಾಡಲಾಗಿದೆಯೋ

উদাহরণ : ಜೀರ್ಣಾಂಗಗಳು ರಸ ಖಾದ್ಯ ಪದಾರ್ಥಗಳನ್ನು ಸರಳವಾಗಿ ತುಂಡುಗಳನ್ನು ಮಾಡಿ ಅವುಗಳನ್ನು ಪಚನವಾಗುವಂತೆ ಮಾಡುವುದು.


অন্যান্য ভাষায় অনুবাদ :

जिसमें एक ही वस्तु, तत्व या भाग हो या जो एक ही वस्तु, तत्व या भाग से बना हो।

पाचक रस खाद्य पदाथों को सरल घटकों में तोड़कर उन्हें सुपाच्य बनाता है।
सरल