অর্থ : ನಾಳೆ ಕಾರ್ಖಾನೆಯಲ್ಲಿ ಕೆಲಸ ಮಾಡುವವರು ನಿರ್ಧಾರಿತ ಸಮಯದಲ್ಲಿ ಕರ್ಮಚಾರಿಗಳ ದಳ ಬಂದು ಕೆಲಸ ಮಾಡುತ್ತಾರೆ
উদাহরণ :
ರಾಮದೇವನ ಸರತಿ ಈ ದಿನ ರಾತ್ರಿಯಿಂದ ಪ್ರಾರಂಭವಾಗುತ್ತದೆ.
অন্যান্য ভাষায় অনুবাদ :
অর্থ : ಸಮಯದ ಕೆಲವು ಅಂಶದ ಎಣಿಕೆಯ ಒಂದು ಗಣನೆ
উদাহরণ :
ನಾನು ಇವರಿಗೆ ಎಷ್ಟೊಂದು ಸಲ ಪೋನ್ ಮಾಡಿದೆ.ಮಹಾವೀರನು ಬೆಳಗ್ಗಿನಿಂದ ಮೂರು ಸಾರಿ ಊಟ ಮಾಡಿದನು.
অন্যান্য ভাষায় অনুবাদ :
অর্থ : ಯಾವುದಾದರು ವಿಧಾನ ಅಥವಾ ಕಾನೂನು ಪ್ರಸ್ತುತ ಪಡಿಡುವ ಆ ಅಂಶದಲ್ಲಿ ಯಾವುದಾದರು ಒಂದು ಅಪರಾಧ, ವಿಷಯ ಅಥವಾ ಕಾರ್ಯದ ಸಂಬಂಧವಾಗಿ ಹೇಳಲಾಗಿದೆ ಅಥವಾ ಯಾವುದೋ ವಿಧಾನವನ್ನು ಮಾಡಲಾಗಿದೆ
উদাহরণ :
ಕಾಯಿದೆ 420 ರಲ್ಲಿ ಮೋಸ ಮಾಡುವ, ವಂಚಿನೆಯ ಅಪರಾಧಗಳು ಅಂರ್ತಗವಾಗಿರುತ್ತದೆ.
সমার্থক : ಆವರ್ತಿ, ಕಾಯದೆ, ಕಾಯಿದೆಯ ಕಲಮು, ನಿಯಮ, ಬಾರಿ, ಸಲ
অন্যান্য ভাষায় অনুবাদ :
অর্থ : ತುಂಬಾ ಜನರಿರುವ ಕಡೆ ಕ್ರಮವಾಗಿ ನಡೆದ ನಂತರ ಬರುವ ಅವಕಾಶ
উদাহরণ :
ನಲ್ಲಿ ಕಟ್ಟೆಯ ಬಳಿ ನಾನು ನನ್ನ ಸರತಿಗಾಗಿ ಕಾಯುತ್ತಿದ್ದೇನೆ.
অন্যান্য ভাষায় অনুবাদ :