অর্থ : ಜಲಯಾನದಿಂದ ಅಥವಾ ಜಲಮಾರ್ಗದಿಂದ ಯಾವುದಾದರು ವಸ್ತುವನ್ನು ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಹೋಗುವ ಅಥವಾ ತೆಗೆದು ಕೊಂಡು ಹೋಗುವ ಕ್ರಿಯೆ
উদাহরণ :
ಈ ಕಂಪನಿಯು ಸಮುದ್ರಯಾನದ ಸೇವೆಯನ್ನು ಒದಗಿಸಿಕೊಡುತ್ತದೆ.
সমার্থক : ಜಲ ಯಾನ, ಜಲಯಾನ, ಸಮುದ್ರ ಯಾನ
অন্যান্য ভাষায় অনুবাদ :