পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಮುದಾಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಮುದಾಯ   ನಾಮಪದ

অর্থ : ಜನರ ಸಮೂಹ ಒಂದು ವಿಶಿಷ್ಟವಾದ ಸ್ನಾನ ಅಥವಾ ಕ್ಷೇತ್ರದಲ್ಲಿ ಇರುತ್ತದೆ

উদাহরণ : ಸಮಾಜ ಸೇವೆಯನ್ನು ಮಾಡುವುದಕ್ಕಾಗಿ ಪ್ರತಿಯೊಂದು ಸಮಾಜದ ಜನರು ಮುಂದೆ ಬರಬೇಕು.

সমার্থক : ವರ್ಗ, ಸಮಾಜ


অন্যান্য ভাষায় অনুবাদ :

किसी विशिष्ट उद्देश्य से स्थापित की हुई सभा।

पंडित जसराज संगीत समाज के गणमान्य लोगों में से एक हैं।
वर्ग, समाज

A group of people living in a particular local area.

The team is drawn from all parts of the community.
community

অর্থ : ಯಾವುದೇ ವಿಷಯದ ಅಂಗವಾಗಿ ಚರ್ಚೆ ಮಾಡುವುದಕ್ಕೋಸ್ಕರ ಆಯೋಜಿಸಿರುವ ಸಭೆ ಅಥವಾ ಕೂಟ

উদাহরণ : ರೈತರ ರಾಷ್ಟ್ರೀಯ ಅಧಿವೇಶನದಲ್ಲಿ ರೈತರಿಗೆ ಸಂಬಂಧಿಸಿದ ಸಮಸ್ಯೆಗಳ ಪರವಾಗಿ ವಿಚಾರ ಮಾಡಲಾಯಿತು.

সমার্থক : ಅಧಿವೇಶನ, ಆಸೀನ, ಆಸ್ಥಾನ, ಆಸ್ಥಾಯಿಕಾ, ಆಸ್ಥಾಯಿಕೆ, ಉತ್ಸವ, ಕೂಟ, ಮಹಾಸಭೆ, ಮೇಳ, ಸದಸ್ಯರ ಕೂಟ, ಸಭೆ, ಸಭೆ ಸಮಾರಂಭ, ಸಭೆ ಸೇರುವಿಕೆ, ಸಮಗೋಷ್ಠಿ, ಸಮಾಗಮ, ಸಮಾರಂಭ, ಸಮಾವೇಶ, ಸಮಾಹಾರ, ಸಮೂಹ


অন্যান্য ভাষায় অনুবাদ :

किसी विषय विशेष पर चर्चा करने के लिए आयोजित की गई बैठक।

किसानों के राष्ट्रीय अधिवेशन में किसान संबंधी समस्याओं पर विचार-विमर्श किया गया।
अंजुमन, अधिवेशन, असेंबली, असेम्बली, आसथान, आस्था, आस्थान, इजलास, जलसा, बैठक, बज़्म, मंडली, मजलिस, मण्डली, महफ़िल, महफिल, सभा

A prearranged meeting for consultation or exchange of information or discussion (especially one with a formal agenda).

conference

অর্থ : ಒಂದು ಜಾಗದಲ್ಲಿ ವಾಸಿಸುವಂತಹ ಅಥವಾ ಒಂದು ಪ್ರಕಾರದ ಕೆಲಸ ಮಾಡುವ ಜನರ ಗುಂಪು, ವರ್ಗ ಅಥವಾ ಸಮೂಹ

উদাহরণ : ಸಮಾಜದ ನಿಯಮಾನುಸಾರವಾಗಿ ಕೆಲಸವನ್ನು ಮಾಡಬೇಕು.

সমার্থক : ಗುಂಪು, ಪಂಗಡ, ಮಂಡಲಿ, ವರ್ಗ, ಸಮಾಜ, ಸಮೂಹ


অন্যান্য ভাষায় অনুবাদ :

एक जगह रहनेवाले या एक ही प्रकार का काम करनेवाले लोगों का दल, वर्ग या समूह।

कोली समाज ने रक्तदान शिविर में बढ़-चढ़कर भाग लिया।
वर्ग, समाज, समुदाय

An extended social group having a distinctive cultural and economic organization.

society