অর্থ : ಜಾತಿ ಅಥವಾ ಸಮಾಜದ ಜನರು
উদাহরণ :
ಬೇರೆ ಜಾತಿಯವರನ್ನು ಮದುವೆಯಾದ ಕಾರಣದಿಂದಾಗಿ ಆ ಜಾತಿಯ ಜನರು ಶ್ಯಾಮನಿಗೆ ಆಹಾರ-ನೀರು ಕೊಡುವುದನ್ನು ನಿಲ್ಲಿಸಿದರು.
সমার্থক : ಜಾತಿಯ ಜನರು
অন্যান্য ভাষায় অনুবাদ :
जाति या समाज के लोग।
दूसरी जाति में शादी करने के कारण भाई-बिरादरी ने श्याम के यहाँ खाना-पीना बंद कर दिया।